Monday, December 7, 2009

Sri Manjunatha - Thanuvina Manege Baa

ಬಾಳೆಲೆಯಲೀ....ಪ್ರಾಣ ಬಡಿಸಿದೆ...
ಉಣ ಬಾರೋ ಜವರಾಯಾ....ಈಶ್ವರ...
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ
ಆತ್ಮನ ರುಚಿಗೆ..ಬಾ..ಅತಿಥಿ..
ಒಲೆಯ ದೇಹ ಕೆಲವು ಸೌದೆ
ಹೃದಯ ಪಾತ್ರೆ ನೆತ್ತರೊಡನೆ ಆತ್ಮ ದಿನಸಿ...
ತಾನೇ ಕುದಿದು ತಾನೇ ಉಕ್ಕಿ
ತಾನೇ ಬಸಿದು ತಾನೇ ಆದ ಆತ್ಮ ಭಕ್ಷ್ಯ...
ಉಂಡರೆ ತೇಗುವೆ ಶಿವನೆದೆ ಸಾಗುವೆ..
ಬಾಲೆಳೆಯಲಿ..ಪ್ರಾಣ ಬಿಸಿಯಿದೆ...
ಉಣ ಬಾರೋ ಜವರಾಯ....ಹರ..
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ
ಆತ್ಮನ ರುಚಿಗೆ...ಬಾ ಅತಿಥಿ...
ಬಂಧ ಕಿತ್ತು ಭಕ್ತಿಯಿತ್ತು
ಬಂದನಂತೆ ಬುಜದಿ ಹೊತ್ತು ಹೋಗು ತಂದೆ..
ಪಾಪ ಪುಣ್ಯ ಲೆಕ್ಕ ನೋಡಿ
ಶೂನ್ಯದಲ್ಲಿ ಬೆಳೆಯ ನೀಡಿ ಹರಸು ತಂದೆ.
ಲಾಲಿಯ ರೂಪವೇ ಪಾಶದ ವೇಷವೆ..
ಬಾಲೆಳೆಯಲಿ...ಪ್ರಾಣ ಬಡಬಡಿಸಿದೆ...
ಉಣ ಬಾರೋ ಜವರಾಯ.....ಶಂಕರ....
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ
ಆತ್ಮನ ರುಚಿಗೆ...ಹ್ಹ್ ಹ್ಹ್..ಬಾ ಅತಿಥಿ...

18 comments:

  1. song the best of all emotional and divine song

    ReplyDelete
  2. song the best of all emotional and divine song

    ReplyDelete
  3. Write in english i didnot get any english lyrics particularly this song other songs i got the lyrics in english but this not

    ReplyDelete
  4. Thanks for ಕನ್ನಡ lyrics

    ReplyDelete
  5. Thumba thanks ee song lyrics upload maadidhakke.

    ReplyDelete
  6. Hamsalekha sir neevu namma indiadhali olle sahithya mathu sangeetha 2 kotirodhu nivu obre sir adhu kannadakke hemmye


    ReplyDelete
  7. ಒಲೆಯೆ ದೇಹ ಎಲುಬು ಸೌದೆ
    ಶೂನ್ಯದಲ್ಲಿ ನೆಲೆಯ ನೀಡಿ

    ReplyDelete
  8. ಧನ್ಯವಾದಗಳು

    ReplyDelete
  9. ಕೆಲವು ಅಕ್ಷರಗಳು ತಪಾಗಿವೇ ದಯವಿಟ್ಟು ಸರಿ ಪಡಿಸಿ

    ReplyDelete
  10. ಬಂಧ ಕಿತ್ತು ಮುಕ್ತಿಯಿತ್ತು
    ಕಂದನಂತೆ ಬುಜದಿ ಹೊತ್ತು ಹೋಗು ತಂದೆ
    ಪಾಪ ಪುಣ್ಯ ಲೆಕ್ಕ ನೋಡಿ
    ಶೂನ್ಯದಲ್ಲಿ ನೆಲೆಯ ನೀಡಿ ಹರಸು ತಂದೆ

    ReplyDelete