Lyrics of Latest and Old Kannada movies in Kannada.Kannada Songs of the best and top involving Great music directors,singers and actors of Kannada Movies
Wednesday, May 6, 2009
HATHAVAADI - Aata Hudugaatavo
ಚಿತ್ರ: ಹಠವಾದಿ
ಗಾಯನ: ಶಂಕರ್ ಮಹದೇವನ್
ಸಾಹಿತ್ಯ-ಸಂಗೀತ : ವಿ.ರವಿಚಂದ್ರನ್
ಆಟ ಹುಡುಗಾಟವೊ...
ಆಟ ಹುಡುಗಾಟವೊ...
ಆಟ ಹುಡುಗಾಟವೊ...
ಪರಮಾತ್ಮನಾಟವೊ...
ಪರಮಾತ್ಮನಾಟವೊ...
ಪರಮಾತ್ಮನಾಟವೊ...
ಆಟ ಹುಡುಗಾಟವೊ ಪರಮಾತ್ಮನಾಟವೊ
ಪಾಠವೊ ನಾಟ್ಕವೊ ಭಗವಂತನಾಟವೊ
ಆಸೆ ಇಟ್ಟೊನುಅವನೆ... ಕನಸು ಕೊಟ್ಟೊನುಅವನೆ...
ಆಸೆ ಇಟ್ಟೊನುಅವನೆ ಕನಸು ಕೊಟ್ಟೊನುಅವನೆ
ಒಂದೆ ಮನೆಯಲ್ಲಿ ಬೇದಬಾವ ಇಟ್ಟೊನುಅವನೆ
ಅವ ಜಾಣನೊ ಅವನು ಬಲುಜಾಣನೊ
ಆಟ ಹುಡುಗಾಟವೊ ಪರಮಾತ್ಮನಾಟವೊ
ಪಾಠವೊ ನಾಟ್ಕವೊ ಭಗವಂತನಾಟವೊ
ಹುಟ್ಟೆಂದ ಮೇಲೆ ಸಾವಿರಲೆ ಬೇಕು
ತಿಲಿದಿದ್ದರು ನಾನು ಬದುಕಬೇಕು
ಯಾಕಿ ಶಿಕ್ಷೆ .....
ಈ ರಂಗಮಂಚ ಇದು ನಿನ್ನ ಭಿಕ್ಷೆ
ಈ ಜನರ ಪ್ರೇತಿ ಇದು ಶ್ರೀರಕ್ಷೆ
ಯಾಕಿ ಪರೀಕ್ಷೆ..........
ತಾಯಿ ಹಾಡು ಕುಡಿಸುವಾಗ ಯಮನು ಕೂಡ ಕಾಯುವ
ತುತ್ತು ಅನ್ನ ತಿನ್ನುವಾಗ ಸಾವು ಕೊಡದೆ ನಿಲ್ಲಿವ
ಅವನ ಕರುಣೇ ನಿನಗೆ ಇಲ್ಲವೆ
ಹೇ...ಹೇ
ಹೇ....ಹೇ
ಆಟ ಹುಡುಗಾಟವೊ ಪರಮಾತ್ಮನಾಟವೊ
ಪಾಠವೊ ನಾಟ್ಕವೊ ಭಗವಂತನಾಟವೊ
ಯಾರೊ ನಾ ಯಾರೊ ಇವರೆಲ್ಲ ಯಾರೊ
ಯಾರೊ ನಾ ಯಾರೊ ಇವರೆಲ್ಲ ಯಾರೊ
ಯಾಕೊ ಅದು ಯಾಕೊ ಈ ಭಂದ ಯಾಕೊ
ಯಾಕಿ ಪ್ರೀತಿ
ಹಾಡು ಈ ಹಾಡು ನಿನಾಗಾಗಿಯೆ
ಜೀವ ಈ ಜೀವ ಇವರಿಗಾಗಿಯೆ
ಯಾಕಿ ಪ್ರೀತಿ.....................ಓಹೊ
ಈ ಪ್ರಾಣ ನಿನ್ನದಲ್ಲ ಈ ಜೀವ ಸಾಯೊದಿಲ್ಲ
ಇವರ ಅಭಿಮಾನಕೆ ನೀನು ಸೋಲಬೇಕಲ್ಲ
ನಿ ಇದ್ದರೆ ಇಲಿದು ಬಾರೊ
ಆಟ ಹುಡುಗಾಟವೊ ಪರಮಾತ್ಮನಾಟವೊ
ಪಾಠವೊ ನಾಟ್ಕವೊ ಭಗವಂತನಾಟವೊ
ಆಸೆ ಇಟ್ಟೊನುಅವನೆ ಕನಸು ಕೊಟ್ಟೊನುಅವನೆ
ಒಂದೆ ಮನೆಯಲ್ಲಿ ಬೇದಬಾವ ಇಟ್ಟೊನುಅವನೆ
ಅವ ಜಾಣನೊ ಅವನು ಬಲುಜಾಣನೊ
thx a lot 4 the lyrics.. its perfect... but it would've been better if u posted even the swaras :)
ReplyDeletesorry!! i correct myself.. there were 2 or 3 mistakes in this...
ReplyDeleteI ama sorr for any of the mistakes..there ,.....but please dont stop commenting,....i want more n more feedback...
ReplyDeleteany way thanx for the feedback...