Friday, May 29, 2009

Neera Bittu Nelada Mele Lyrics From Hombisilu - ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು

Neera Bittu Nelada Mele Doni Saagadu Lyrics from HOMBISILU

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ ನನ್ನ ಬಿಟ್ಟು ನಿನ್ನ
ಜೀವನಾ ಸಾಗದು ಜೀವನ ಸಾಗದು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು

ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆ ಎಂದು ನಲಿಯದು
ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆ ಎಂದು ನಲಿಯದು
ಒಲವು ಮೂಡದಿರಲು ಮನವು ಅರಳದು
ಮನವು ಅರಳದಿರಲು ಗೆಲುವು ಕಾಣದು
ಮನವು ಅರಳದಿರಲು ಗೆಲುವು ಕಾಣದು||ನೀರ||

ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ
ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ
ಕೂಡಿ ನಲಿವ ಆಸೆ ಮನದಿ ಆಗಿದೆ
ಹಿತವು ಎಲ್ಲಿ ನಾವು ಬೇರೆ ಆದರೆ
ಹಿತವು ಎಲ್ಲಿ ನಾವು ಬೇರೆ ಆದರೆ||ನೀರ||

14 comments:

  1. Its a nicely composed simple song ,,, but rich in meaning of those words used......

    ReplyDelete
    Replies
    1. please give meaning of dhonee sagadhu what does this mean in english please

      Delete
    2. Dhonee - boat

      Neerabittu nelada mele dhonee saagadu - a boat cannot travel on ground without the water


      Bandi - a vehicle (like a bullock cart or a car )

      Delete
  2. Thanxx for the comment,,I love to give ur lyricws...please do comment on the things gone wrong...or let me knw if u have any suggestion

    ReplyDelete
  3. Thank you for given this lyrics. It's ever green song😊😊😊👌

    ReplyDelete
  4. Great song..such songs r very rare now a days..superbly sung by SPB..
    Heart touching

    ReplyDelete
  5. Great lyrics! Very meaningful and heart touching. Couples need to be always together and bounded with chords of love.

    ReplyDelete