Monday, October 5, 2009

Kannada Neene Bari Neene Album by Sonu Nigam

ಗಾಯನ- ಸೋನು ನಿಗಮ್
ಸಾಹಿತ್ಯ- ಜಯಂತ ಕಾಯ್ಕಿಣಿ
ಸಂಗೀತ- ಮನೋಮೂರ್ತಿ
ಆಲ್ಬಂ- ನೀನೇ ಬರೀ ನೀನೇ(೨೦೦೯)

ಆಹಾ..ಆಹಾ..ಎಹೇ..ಓ..ಅಹಾ..
ನೀನೇ.. ಬರೀ ನೀನೇ.. ಈ ಹಾಡಲ್ಲಿ ಪದವೆಲ್ಲ ನೀನೆ
ನೀನೇ.. ಬರೀ ನೀನೇ.. ಈ ಹಾಡಲ್ಲಿ ಪದವೆಲ್ಲ ನೀನೆ
ನೀನೇ.. ಬರೀ ನೀನೇ..ಎದೆಯಾಳದ ಅಲೆಯಲ್ಲ ನೀನೆ
ನೀನೇ.. ಬರೀ ನೀನೇ.. ಅನುರಾಗದ ಸ್ವರವೆಲ್ಲ ನೀನೆ
ನೀನೇ ..ಬರೀ ನೀನೇ.. ಈ ಹಾಡಲ್ಲಿ ಪದವೆಲ್ಲ ನೀನೆ
ನೀನೇ ಬರೀ ನೀನೇ ಈ ಹಾಡಲ್ಲಿ ಪದವೆಲ್ಲ ನೀನೆ

ಆಕಾಶದಲ್ಲಿಯ ಆ ಮೋಡಕೆ ಆಕಾರ ನಿನ್ನದೆ ತಾ ಮೂಡಿದೆ
ಏಕಾಂತದಲ್ಲಿಯ ಈ ಬಿನ್ನಹ ಸ್ವೀಕಾರ ಮಾಡೆಯ ತಡಮಾಡದೆ
ನೀನೇ... ತೀರದ ಹಂಬಲ. ಭಾವದ ಬೆಂಬಲ..
ತಂದಿಹೆ ವ್ಯಾಮೋಹದಾ ಮಿಡಿತ ನಿನಗಾಗಿಯೆ. ನಿನಗಾಗಿಯೆ..
ನೀನೇ.. ಬರೀ ನೀನೇ.. ಈ ಹಾಡಲ್ಲಿ ಪದವೆಲ್ಲ ನೀನೆ..
ನೀನೇ.. ಬರೀ ನೀನೇ.. ಎದೆಯಾಳದ ಅಲೆಯಲ್ಲ ನೀನೆ..
ನೀನೇ.. ಬರೀ ನೀನೇ.. ಅನುರಾಗದ ಸ್ವರವೆಲ್ಲ ನೀನೆ..
ನೀನೇ.. ಬರೀ ನೀನೇ.. ಈ ಹಾಡಲ್ಲಿ ಪದವೆಲ್ಲ ನೀನೆ....

ನಿನಗೆಂದೆ ಈ ಸಾಲುಅಂಗಡಿಯಲಿ ಉಡುಗೊರೆಯ ಏನಿಂದು ನಾ ಆಯಲಿ
ನಾ ಬಡವ ಈ ನನ್ನ ಮನಸಲ್ಲಿರೊ ಸಡಗರದ ಸಿರಿ ಹೇಗೆ ನಾ ನೀಡಲಿ
ಬೇರೇ.. ಏನಿದೆ ಕಾಣಿಕೆ.. ಪ್ರೀತಿಗೆ ಹೋಲಿಕೆ..
ಅರಳಿದೆ ಈ ಜೀವದಾ ಹೂವು ನಿನಗಾಗಿಯೆ. ನಿನಗಾಗಿಯೆ..
ನೀನೇ.. ಬರೀ ನೀನೇ.. ಈ ಹಾಡಲ್ಲಿ ಪದವೆಲ್ಲ ನೀನೆ
ನೀನೇ.. ಬರೀ ನೀನೇ.. ಈ ಹಾಡಲ್ಲಿ ಪದವೆಲ್ಲ ನೀನೆ..
ನೀನೇ.. ಬರೀ ನೀನೇ.. ಎದೆಯಾಳದ ಅಲೆಯಲ್ಲ ನೀನೆ..
ನೀನೇ.. ಬರೀ ನೀನೇ.. ಅನುರಾಗದ ಸ್ವರವೆಲ್ಲ ನೀನೆ..
ನೀನೇ.. ಬರೀ ನೀನೇ.. ಈ ಹಾಡಲ್ಲಿ ಪದವೆಲ್ಲ ನೀನೆ....

3 comments:

  1. thanks for this lyrics

    Jagadish.

    ReplyDelete
  2. oh thanx for the comment......If u want more songs u can request other songs lyrics also.....will try to ..post....

    ReplyDelete
  3. Can i have lyrics of kanti movie

    ReplyDelete