ಪ್ರಿಯ ಓದುಗರೇ, ಕನ್ನಡದ ಬಗ್ಗೆ, ಕನ್ನಡದ ಚಿತ್ರ ಸಾಹಿತ್ಯದ ಬಗ್ಗೆ ಅಂತರ್ಜಾಲದಲ್ಲಿರುವ ಮಾಹಿತಿ ಕಡಿಮೆಯೇ, ಅದಕ್ಕಾಗಿ, ನಿಮಗೆ ಚಿತ್ರ ಸಾಹಿತ್ಯ ಅಂತರಜಾಲದಲ್ಲಿ ಸಿಗಲಿ ಎಂದು , ನನ್ನ ಒಂದು ಕಿರು ಪ್ರಯತ್ನ. ನಿಮಗೆ ಈ ಬ್ಲಾಗಿನಲ್ಲಿ ಏನಾದರೂ ತಿದ್ದುಪಡಿಗಳಿದ್ದರೆ ದಯವಿಟ್ಟು ಕಾಮೆಂಟ್ಸ್ನಲ್ಲಿ ಬರೆಯಿರಿ, ಇದರಿಂದ ನಿಮಗೆ ಇನ್ನೂ ಒಳ್ಳೆಯ ಮಾಹಿತಿ ಸಂಗ್ರಹ ನೀಡಲು ಸಹಾಯವಾಗುತ್ತದೆ. ನಿಮಗೆ ಯಾವುದಾದರೂ ಗೀತೆಯ ಸಾಹಿತ್ಯ ಬೇಕಿದ್ದರೆ ಅದನ್ನು ಕೂಡ ಅದರಲ್ಲಿ ಬರೆದರೆ ನಿಮಗೆ ತಲುಪಿಸಲು ಪ್ರಯತ್ನಿಸುತ್ತೇವೆ .
No comments:
Post a Comment