Friday, March 4, 2011

Ambaari(2009) - Aakaasha nene Lyrics

ಸಾಹಿತ್ಯ: ಜಯಂತ್ ಕಾಯ್ಕಿಣಿ



ಸಂಗೀತ: ಹರಿಕೃಷ್ಣ



ಹಾಡಿದವರು: ಸೋನು ನಿಗಮ್



============================================



ಆಕಾಶ ನೀನೆ ನೀಡೊಂದು ಗೂಡು ಬಂತೀಗ ಪ್ರೀತೀ ಹಾರೀ

ತಂಗಾಳಿ ನೀನೆ ನೀಡೊಂದು ಹಾಡು ಕಂಡೀತು ಕಾಲು ದಾರೀ

ಒಂದಾದ ಜೀವ ಹೂವಾಗುವಂತೆ ಎಂದೂ ಕಾಪಾಡಲೀ ಪ್ರೀತೀಯ ಅಂಬಾರಿ





ಆಕಾಶ ನೀನೆ





ಕಣ್ಣಿನಲ್ಲೀ ಕಣ್ಣಿರೆ ಲೋಕವೆಲ್ಲಾ ಹೂ ಅಂದರ

ಭಾವ ಒಂದೆ ಆಗಿರೆ ಬೇಕೇ ಬೇರೆ ಭಾಷಾಂತರಾ

ಎದೆಯಿಂದ ಹೊರ ಹೋಗೊ ಉಸಿರೆಲ್ಲ ಕನಸಾಗಲೀ

ಈ ಪ್ರೀತೀ ಜೊತೆಯಲ್ಲಿ ಒಂದೊಂದು ನನಸಾಗಲೀ

ಕೊನೆ ಇಲ್ಲದ ಕುಶಲೋಪರಿ ಪ್ರೀತೀಯ ಅಂಬಾರಿ





ಆಕಾಶ ನೀನೆ





ಕಾಣಾದಂತ ಹೊಸ್ತಿಲು ದೂರದಿಂದ ಬಾ ಎಂದಿದೆ

ಪೆದ್ದು ಮುದ್ದು ಜೋಡಿಗೆ ಸಿಕ್ಕ ಪ್ರೀತಿ ಸೊಗಸಾಗಿದೆ

ಆ ಸೂರ್ಯ ಸರಿದಾಗ ಈ ಪ್ರೇಮ ರೋಮಾಂಚನಾ

ಮುಸ್ಸಂಜೆ ಕವಿದಾಗ ಈ ಪ್ರೇಮ ನೀಲಾಂಜನಾ

ಮುಂದರಿಯುವ ಕಾದಂಬರಿ ಪ್ರೀತೀಯ ಅಂಬರಿ



No comments:

Post a Comment