ಸಂಗೀತ : ಜೋಶ್ವ ಶ್ರೀಧರ್
ಸಾಹಿತ್ಯ : ಹಂಸಲೇಖ
ಗಾಯನ : ಕಾರ್ತಿಕ್,ಚಿತ್ರಾ
ಗಂಡು :
ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು
ಕಣ್ಣ್ ಗಳೆರದು ಒಂದೇ ಕನಸು
ಎಲ್ಲೀ ನಿನ ಮನಸು
ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು
ಹೆಣ್ಣು :
ಆ..ಮನಸು ತುಂಬಿ ತುಳುಕಿ ಹೋದ ಧಾರೆ ನೀನಿಂದು
ಕನಸಿನಿಂದ ಮನಸಿನೆಡೆಗೆ ಹೊರಡು ನೀನಿಂದು
ಗಂಡು :
ಒಂದು ಬದುಕು ಇನ್ನೊಂದು ಬೆಳಕು
ಒಂದು ಮಿಡಿತ ಮತ್ತೊಂದು ಹೃದಯ
ಬಿಡಿಸಲಾಗುವುದೆ
ಮನವಾ ಮನವೇ ಮರೆಯುವುದೇ
ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು
ಹೆಣ್ಣು : ಆ.ಆ.ಆ ಅಅ..ಆ.ಆ.ಆ ಅಅ
ಆ.ಆ.ಆ ಅಅ..ಆಆ.
ಆ.ಆ.ಆ ಅಅ..ಆ.ಆ.ಆ ಅಅ
ಆ.ಆ.ಆ ಅಅ..ಆಆ.
ಆ.ಆ.ಆ ಆ.ಆ.ಆ.ಆ ಆಅ
ಆ.ಆ.ಆ ಆ.ಆ.ಆ.ಆ ಆಅ
ನೆನಪಿಗೊಂದು ಸಿಹಿಯ ನೋವು
ನನಗು ಇರಲಿ ಬಿಡು
ಕಸಿದು ಕೊಂಡ ಕಹಿಯ ನೆನಪು
ನನಗೆ ಬೇಡ ಬಿಡು
ಗಂಡು : ಒಂದು ಭಾವ ಮತ್ತೊಂದು ಕವಿತೆ
ಬೆಂಕಿ ಇರದೆ ಉರಿಯುವುದೇ ಹಣತೆ
ಬೇದ ಮಾಡುವುದೇ
ಕಣ್ಣ ಕಣ್ಣೇ ಕುಕ್ಕುವುದೆ
ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು
ಹೃದಯವ ನೀ ಅರಸು
ಹೃದಯವ ನೀ ಅರಸು
ಹೃದಯವ ನೀ ಅರಸು
NINNA KANDA KSHANADINDA YAKO NANU NANNALILLA
ಸಂಗೀತ : ಜೋಶ್ವ ಶ್ರೀಧರ್
ಸಾಹಿತ್ಯ : ರಾಮ್ ನಾರಾಯಣ್
ಗಾಯನ : ಕುನಾಲ್ ಗುಂಜಾವಾಲ
ಟುರು ಟೂರು ಟೂರೂರು
ಟೂರೂರು ಟೂರೂರು ಟು
ಟುರು ಟೂರು ಟೂರೂರು
ಟೂರೂರು ಟೂರೂರು ಟು
ನಿನ್ನ ಕಂಡ ಕ್ಷಣದಿಂದ
ಯಾಕೋ ನಾನು ನನ್ನಲಿಲ್ಲ
ಆ ನಿಮಿಷದಿಂದ ನನಗೇನಾಯ್ತಂತ
ಗೋತ್ತೇ ಇಲ್ಲ
ಎಂದು ಕಾಣದ ಹರುಷ
ಇಂದು ನಾನು ಕಂಡೆನಲ್ಲ
ಇದು ಪ್ರೀತಿ ಅಂತಾ ತಿಳಿದ ಮೇಲೆ
ನೀನೇ ಎಲ್ಲಾ ನೀನೇ ನನಗೆಲ್ಲಾ
ನಿನ ಬಿಟ್ಟು ಬೇರೆ ಏನು ಬೇಕಾಗಿಲ್ಲ
ಯು ಆರ್ ದ ಒನ್ ಫಾರ್ ಮಿ
ಮೈ ಓನ್ಲೀ ಲವ್
ಟುರು ಟೂರು ಟೂರೂರು
ಟೂರೂರು ಟೂರೂರು ಟು
ಟುರು ಟೂರು ಟೂರೂರು
ಟೂರೂರು ಟೂರೂರು ಟು
ಹಾ.ನಿನ್ನ ಕಂಡ ಕ್ಷಣದಿಂದ
ಯಾಕೋ ನಾನು ನನ್ನಲಿಲ್ಲ
ಇದು ಪ್ರೀತಿ ಅಂತಾ ತಿಳಿದ ಮೇಲೆ
ನೀನೇ ಎಲ್ಲಾ
ಕಣ್ಣಲ್ಲಿ ಸೇರಿಕೊಂಡೆ ಮನಸಲ್ಲಿ ತುಂಬಿಕೊಂಡೆ
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಂಡೆ ಕಂಡೆ
ಆ ಬೆಟ್ಟದ ಹೂವು ಬೇಕ ಆಕಾಶದ ತಾರೆ ಬೇಕ
ಬೇರೇನು ಬೇಕು ಕೇಳು ನೀ ಎಲ್ಲಾ ಕೊಡುವೆ ಕೊಡುವೆ
ವಾ.ಹುವ ಹೌ ಐ ವಂಡರ್ ವಾಟ್ ಯು ಆರ್
ಮೈ ಏಂಜೆಲ್ ಮೈ ಓನ್ಲೀ ಲವ್
ನಿನ್ನ ಕಂಡ ಕ್ಷಣದಿಂದ
ಯಾಕೋ ನಾನು ನನ್ನಲಿಲ್ಲ
ಇದು ಪ್ರೀತಿ ಅಂತಾ ತಿಳಿದ ಮೇಲೆ
ನೀನೇ ಎಲ್ಲಾ
ಯಾರೇನೇ ಅಂದರೂನು ಏನೆಲ್ಲಾ ಆದರೂನು
ಈ ನನ್ನಾ ಪ್ರೀತಿಯಾ ಬಿಡಲಾರೆ ಎಂದು ಎಂದು
ನಿಂತಲ್ಲಿ ನಿಲ್ಲಲಾರೆ ನಾ ನಿದ್ದೆ ಮಾಡಲಾರೆ
ಕಣ್ಣಳೊಗೆ ಹೊರಗೆ ನೋಡಿದರು ಎಲ್ಲೆಲ್ಲು ನೀನೆ ನೀನೆ
ವಾ.ಹುವ ಅದು ಎಂತ ಚಂದ ನಿನ ನೋಟ
ನಾ ಸೋತೆ ಮೈ ಓನ್ಲಿ ಲವ್
ಟುರು ಟೂರು ಟೂರೂರು
ಟೂರೂರು ಟೂರೂರು ಟು
ಟುರು ಟೂರು ಟೂರೂರು
ಟೂರೂರು ಟೂರೂರು ಟು
ನಿನ್ನ ಕಂಡ ಕ್ಷಣದಿಂದ
ಯಾಕೋ ನಾನು ನನ್ನಲಿಲ್ಲ
ಇದು ಪ್ರೀತಿ ಅಂತ ತಿಳಿದ ಮೇಲೆ
ನೀನೇ ಎಲ್ಲಾ ನೀನೇ ನನಗೆಲ್ಲಾ
ನಿನ ಬಿಟ್ಟು ಬೇರೆ ಏನು ಬೇಕಾಗಿಲ್ಲ
ಯು ಆರ್ ದ ಒನ್ ಫಾರ್ ಮಿ
ಮೈ ಓನ್ಲೀ ಲವ್
NO NO NO NO NO TENSION LIFE ONTHARA TEMPTATION
ಸಂಗೀತ : ಜೋಶ್ವ ಶ್ರೀಧರ್
ಸಾಹಿತ್ಯ : ಕವಿರಾಜ್
ಗಾಯನ : ರಂಜಿತ್, ಬ್ಲೇಜ್
ಗಂಡು : ನೊ.ನೊ.ನೊ ನೋ ಟೆಂಷನ್
ಲೈಫ್ ಒಂತರ ಟೆಂಪ್ ಟೇಷನ್
ಮನಸಿದ್ದರೆ ಸಾಕು ಇಲ್ಲಿ ಎಲ್ಲೆಲ್ಲೆಲ್ಲೂ ಸೆನ್ಸೇಷನ್
ನೊ.ನೊ.ನೊ ನೋ ಟೆಂಷನ್
ಲೈಫ್ ಒಂತರ ಟೆಂಪ್ ಟೇಷನ್
ಮನಸಿದ್ದರೆ ಸಾಕು ಇಲ್ಲಿ ಎಲ್ಲೆಲ್ಲೆಲ್ಲೂ ಸೆನ್ಸೇಷನ್
ನಾನಂತು ಬಾಳೋದೆ ನನಗಾಗಿ
ನನಗ್ಯಾರು ಬೇಕಿಲ್ಲ ಜೊತೆಯಾಗಿ
ನಾನೆಂದು ನಾನೇ ಇಟ್ಸ್ ಮೈ ಲೈಫ್.ಹೇ
ನಾನೆಂದು ಹೀಗೇನೆ ದಟ್ಸ್ ಮೈ ಸ್ಟೈಲ್
ಸಿಗುವುದು ನಮಗೇ ಒಂದೇ ಚಾನ್ಸ್
ಅದರಲಿ ಅಲ್ವೇಸ್ ಸಿಂಗ್ ಅಂಡ್ ಡ್ಯಾನ್ಸ್
ನಮ್ಮ ನೀತಿ ಬೇರೆ ಕಣೋ ರೀತಿ ಬೇರೆ ಕಣೋ
ನಮದೇ ಜೀವನ
ಅರೆ.ಮುಜುಗರವೇಕೆ ಡೋಂಟ್ ಬಿ ಶೈ
ಈ ವಯಸಿರುವಾಗ ಲೆಟ್ಸ್ ಗೋ ಫ್ಲೈ
ನಿನಗಾಗಿ ಕಾಯುತಿದೆ ನೋಡು ಇಲ್ಲೇ ಇದೆ ಸ್ವರ್ಗಸುಖ
ಎಂದೆಂದು ಒಂದೊಂದು ಕ್ಷಣವನ್ನು ಸವಿಯೋಣ
ಬಂದಿದ್ದು ಬರಲೆಂದು ನಗುತ ಎದುರಿಸೋಣ
ತುಂಟಾಟ ಚೆಲ್ಲಾಟ ದಿನವೆಲ್ಲಾ ಆಡೋಣ
ಬೇರೇನು ಬೇಕಿಲ್ಲ
ಎಲ್ಲ ಚಿಂತೆಗಳ ದೂರ ಮಾಡಿಬಿಡು..ಯಾ.ಯಾ
ನೊ.ನೊ.ನೊ ನೋ ಟೆಂಷನ್..ಯಾ..ಯಾ
ಲೈಫ್ ಒಂತರ ಟೆಂಪ್ ಟೇಷನ್..ಬಿ.ಕೂಲ್
ಮನಸಿದ್ದರೆ ಸಾಕು ಇಲ್ಲಿ ಎಲ್ಲೆಲ್ಲೆಲ್ಲೂ ಸೆನ್ಸೇಷನ್
ನಡೆ ನಡೆ ಮುಂದೆ ಲೈಫ್ ಇಸ್ ಶಾರ್ಟ್
ತಡವನು ಮಾಡದೆ ಮೇಕ್ ಇಟ್ ಫಾಸ್ಟ್
ಅದು ಏನು ಮಾಡುವೆಯೋ ಇಂದೇ ಮಾಡಿಬಿಡು
ನಿನದೇ ಈ ದಿನ
ಇಲ್ಲಿ ನಮಗಿದೆ ಎಲ್ಲೀ ಲಿಮಿಟೇಶನ್
ಹೇ..ಬಿಡು ಬಿಡು ಏತಕೆ ಕನ್ ಫ್ಯೂಷನ್
ನೀ ಯಾರಿಗೇನು ವರಿ ಮಾಡಬೇಡ
ಬಿಡು ಒಂದು ಕ್ಷಣ
ಸುತ್ತೋಣ ಸುತ್ತೋಣ ಸುತ್ತೋ ಈ ಭೂಮಿಯನು
ತಿಳಿಯೋಣ ಹಿಡಿಯೋಣ ಓಡೋ ಮೋಡವನ್ನು
ನಲಿಯೋಣ ಕಲಿಯೋಣ ಅಲೆಯೋಣ ಲೋಕವನು
ನಮ್ಮನ್ನು ಹಿಡಿಯೋರು ಯಾರು ಇಲ್ಲ ಕಣೋ
ಎಲ್ಲೂ ಇಲ್ಲ ಕಣೋ..ಯಾ.ಯಾ
ನೊ.ನೊ.ನೊ ನೋ ಟೆಂಷನ್..ಬಿ.ಕೂಲ್
ಲೈಫ್ ಒಂತರ ಟೆಂಪ್ ಟೇಷನ್
ಮನಸಿದ್ದರೆ ಸಾಕು ಇಲ್ಲಿ ಎಲ್ಲೆಲ್ಲೆಲ್ಲೂ ಸೆನ್ಸೇಷನ್
ನಾನಂತು ಬಾಳೋದೆ ನನಗಾಗಿ
ನನಗ್ಯಾರು ಬೇಕಿಲ್ಲ ಜೊತೆಯಾಗಿ
ನಾನೆಂದು ನಾನೇ ಇಟ್ಸ್ ಮೈ ಲೈಫ್
ನಾನೆಂದು ಹೀಗೇನೆ ದಟ್ಸ್ ಮೈ ಸ್ಟೈಲ್
ನೊ.ನೊ.ನೊ ನೋ ಟೆಂಷನ್..ಬಿ.ಕೂಲ್
ಲೈಫ್ ಒಂತರ ಟೆಂಪ್ ಟೇಷನ್
ಮನಸಿದ್ದರೆ ಸಾಕು ಇಲ್ಲಿ ಎಲ್ಲೆಲ್ಲೆಲ್ಲೂ ಸೆನ್ಸೇಷನ್
No comments:
Post a Comment