ಆನಂದ.. ಪರಮಾನಂದ.... ಪರಮಾನಂದ....ll
ತಾಯಿ ತಂದ ಜನುಮದಿಂದ ಜನುಮಾನಂದ...
ಗುರುವು ತಂದ ಪುಣ್ಯದಿಂದ ಜಗದಾನಂದಾ.....
ನಿಸರಿ ಸರಿಗ....ಮಮರಿಸ ನಿಸರಿಸ ದನಿಪಮ ಗಮರಿಸ.... ಆನಂದಾ ಪರಮಾನಂದ...11ಪll
ಬಾಳಿನ ಜೊತೆಬಂದ ಸಕಲಕೂ ಸಮನಾದ ಮಡದಿಯ ನೆರಳಿಂದ ಧರ್ಮಾನಂದ...
ಹ್ರದಯದ ನೋವನ್ನು..ಪ್ರೀತಿಯ ಸುಧೆ ಮಾಡಿ ನಾಲ್ವರ ನಗಿಸುವುದೆ ಭವ್ಯಾನಂದ...
ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ......
ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ ಬಾಳು ತಂದ ಹಬ್ಬದಿಂದ ಬ್ರಹ್ಮಾನಂದ...
ಗುರುವು ತಂದ ಪುಣ್ಯದಿಂದ ಜನುಮಾನಂದ..
ನಿಸರಿ ಸರಿಗ....ಮಮರಿಸ ನಿಸರಿಸ ದನಿಪಮ ಗಮರಿಸ.... ಆನಂದಾ ಪರಮಾನಂದ...11ಪll
ವಂಶದ ಲತೆಯಲ್ಲಿ ವಂಶದ ಸುಮವಾಗಿ ಅರಳುವ ಮಗನಿಂದ ಮಧುರಾನಂದ...
ಬೆಳೆಯುವ ಶಶಿಯಂತೆ ಮಗನು ಮೆರೆದಾಗ ಹೆತ್ತವರೊಡಲಲ್ಲಿ ಸ್ವರ್ಗಾನಂದ...
ದಾನ.. ಧರ್ಮಗಳ ಬಲದಲ್ಲಿ ಆ ಮಗನು.....
ದಾನ... ಧರ್ಮಗಳ ಬಲದಲ್ಲೇ.. ಆ ಮಗನು ನೂರು ಕಾಲ ಬಾಳಿದಾಗ ಪುಣ್ಯಾನಂದ...
ನಾವು ತಂದ ಪುಣ್ಯದಲ್ಲೆ ನಮಗಾನಂದ..
ನಿಸರಿ ಸರಿಗ....ಮಮರಿಸ ನಿಸರಿಸ ದನಿಪಮ ಗಮರಿಸ.... ಆನಂದಾ ಪರಮಾನಂದ...11ಪll
ಪರಮಾನಂದವೇ ಸರಿ.
ReplyDeleteಓಂ ನಮಃ ಶಿವಾಯ
ಕೆಲವೊಂದು ಕಡೆ ಸಾಹಿತ್ಯದಲ್ಲಿ ತಪ್ಪಿದೆ.
ReplyDeleteತಾಯಿ ತಂದ ಜನುಮದಿಂದ ಜಗದಾನಂದಾ. ...
ಗುರುವು ತಂದ ಪುಣ್ಯದಿಂದ ಜನುಮಾನಂದ.....
ನಾಲ್ವರ ನಗಿಸುವುದೆ ಮನುಜಾನಂದ...
ವಂಶದ ಲತೆಯಲ್ಲಿ ಅಂಶದ ಸುಮವಾಗಿ ಅರಳುವ
ಅದು ಬಿಟ್ಟರೆ ಇನ್ನೆಲ್ಲಾ ಅದ್ಬುತ👏👏
ReplyDeleteOm shiva
ReplyDelete