HAMSALEKHA AVARE NIMAGE NAMMA KOTI MELE KOTI NAMANAGALU.........
1. 2. 3. 4.
ಜುಮ್. ಜುಜುಮ್.. ಜುಮ್ ಜು ಜುಮ್..
ನಿಸಗರಿಸ.. ಈ ತಾಳ ಇದ್ದರೇ
ಹಾಡು ಬಾರದೇ.. ಈ ಹಾಡು ಇದ್ದರೇ
ನಿದ್ದೆ ಬಾರದೇ.. ಈ ನಿದ್ದೆ ಬಂದರೇ
ಕನಸು ಬಾರದೇ.. ಈ ಕನಸು ಬಂದರೇ
ಆ ಕನಸಿನಲ್ಲಿ.. ಈ ಬೊಂಬೆ ಕಾಣದೇ
ಯಾವುದೋ... ಈ ಬೊಂಬೆ ಯಾವುದೋ..
ಉರ್ವಶಿಯ ಕುಲವೋ.. ಮೇನಕೆಯ ಚೆಲುವೋ..
ಯಾವುದೋ ಈ ಅಂದ ಯಾವುದೋ..
ಬೇಲೂರಿನ ಶಿಲೆಯೋ.. ಶಾಂತಲೆಯ ಕಲೆಯೋ..
ಕಾಳಿದಾಸನ ಪ್ರೇಮ ಗೀತೆಯೋ.. ಕಾಳಿದಾಸನ ಪ್ರೇಮ ಗೀತೆಯೋ..
ಠೇವ್‍ಡಠಾವ್ ಠೇವ್‍ಡಠಾವ್ ಠೇವ್‍ಡಠಾವ್ ಠಾ...ಆಆಆಆಆ..
ಲಾಲ.. ಲಲ್ಲ..
ಲಾಲ.. ಲಲ್ಲ..
ಲಾಲ.. ಲಲ್ಲ..
ಲಾಲಲ್ಲ್ಲ
ನೂರಾರು ಹೂಗಳಿದ್ದರೂ ಈ ಅಂದ ಬೇರೆ.
ಆ ತಾರೆ ಮಿನುಗುತಿದ್ದರೂ.. ಈ ಕಣ್ಣೇ ಬೇರೆ... ನೀನ್ಯಾರೇ...
ನೀನಿಲ್ಲಿ ಸುಮನಿದ್ದರೂ ಒಳಮಾತೇ ಬೇರೇ..
ಹಾಡಲ್ಲೇ ನೀನು ಇದ್ದರೂ ಎದುರಿರುವ ತಾರೇ.. ಹಲೋ.. ನೀನ್ಯಾರೇ.
ನನ್ನ ಮನದ ಪ್ರೇಮ ರಾಗಕೇ ನಿನ್ನ ಎದೆಯ ತಾಳ ಇದ್ದರೇ...
ನಾನು ಹಾಡೋ ನೂರು ಭಾವಕೆ ನೀನು ಒಮ್ಮೆ ನೋಡಿ ನಕ್ಕರೇ ಸಾಕು....
ಲಾಲ.. ಲಲ್ಲ.. ಲಾಲಾ ಲ
ತನನ ತಾನಾನ ತಾನ
ಯಾವುದೋ.. ಈ ಬೊಂಬೆ ಯಾವುದೋ..
ಯಾವುದೋ..... ಈ ಬೊಂಬೆ ಯಾವುದೋ..
ನೀನ್‍ಯಾರೊ ತಿಳಿಯದಿದ್ದರೂ.. ನನಗೇನೇ ರಾಧೇ..
ಕಲ್ಲಾಗಿ ನಾನು ನಿಂತರೂ.. ಕರಗೀ ನೀರಾದೇ.... ಏಕಾದೇ..
ಈ ಹಾಡು ನಿನ್ನದಾದರೂ.. ರಾಗ ನಾನಾದೇ..
ಯಾರೇನು ಹೇಳದಿದ್ದರೂ.. ನನಗೇ ಜೋತೆಯದೇ.. ಹೇಗಾದೇ...
ಇಂದು ನೆನ್ನೆ ನಾಳೆ ಯಾವುದೂ... ನನಗೆ ಈಗ ನೆನಪು ಬಾರದು..
ನಿನ್ನ ಬಿಟ್ಟು ನನ್ನ ಮನಸಿದು ಬೇರೆ ಏನು ಹೇಳಳಾರದು.. ರಾಧೇ..
ಲಲ.. ಲಲ... ಲಾಲಾ.. ಲಾಲಾ..ಲಾ
ಲಲ.. ಲಲ... ಲಾಲಾ.. ಲಾಲಾ..ಲಾ
ಯಾವುದೋ... ಈ ಬೊಂಬೇ ಯಾವುದೋ..
ಉರ್ವಶಿಯ ಕುಲವೊ.. ಮೇನಕೆಯ ಚೆಲುವೋ..
ಯಾವುದೋ ಈ ಅಂದ ಯಾವುದೋ..
ಬೇಲೂರಿನ ಶಿಲೆಯೋ.. ಶಾಂತಲೆಯ ಕಲೆಯೋ..
ಕಾಳಿದಾಸನ ಪ್ರೇಮ ಗೀತೆಯೋ.. ಕಾಳಿದಾಸನ ಪ್ರೇಮ ಗೀತೆಯೋ..
ಠೇವ್‍ಡಠಾವ್ ಠೇವ್‍ಡಠಾವ್ ಠೇವ್‍ಡಠಾವ್ ಠೇವ್‍ಡಡ...ಆಆಆಆಆ..
ಲಾಲ.. ಲಲ್ಲ..
ಲಾಲ.. ಲಲ್ಲ..
ಲಾಲ.. ಲಲ್ಲ..
ಲಾಲಲ್ಲ್ಲ
No comments:
Post a Comment