ಚಿತ್ರ : ಲವ್ ಗುರು
ಸಂಗೀತ: ಜಯಂತ ಕಾಯ್ಕಿಣಿ
ಗಾಯನ: ಕಾರ್ತಿಕ್ ಮತ್ತು ಬೆನ್ನಿ
ಸಂಗೀತ: ಜಯಂತ ಕಾಯ್ಕಿಣಿ
ಗಾಯನ: ಕಾರ್ತಿಕ್ ಮತ್ತು ಬೆನ್ನಿ
ಯಾರು ಕೂಡ ನಿನ್ನ ಹಾಗೆ ಪಿಡಿಸಿಲ್ಲ ನನ್ನ ಹೀಗೆ ನಾನು ನಿನ್ನ ಪ್ರೇಮ ಪೀಡಿತ
ಯಾರು ಕೂಡ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ ನಂಬಬೇಕು ನೀನು ಖಂಡಿತ

ಯಾವುದು ಕನಸು
ಯಾವುದು ನನಸು ನನಗಂತು ತಿಳಿದೇ ಇಲ್ಲ
ಈ ನಿನ್ನ ಸೆಳೆತಕ್ಕೆ ಹುಚ್ಚಾದ ಮೇಲಂತು ಎಚ್ಚರ ಉಳಿದೆ ಇಲ್ಲ

ನೂರೆಂಟು ರೀತಿಯ ನೆನಪಿನ ಬಳ್ಳಿ, ಮೆಲ್ಲಗೆ ಮೂಡಿದೆ ಎದೆಯಲ್ಲಿ
ಎಂದೆಂದು ಬಾಡದ ಕನಸಿನ ಹೊವು
ನಿನ್ನ ಧ್ಯಾನದಿ ಅರಳಿ
ಕಣ್ಣಲೆ ಮಾತಾಡುತ ಸರಿಯಾಗಿ ಹೇಳು ಇದು ಏನು ಅಂತ
ಎಂದೆಂದು ಬಾಡದ ಕನಸಿನ ಹೊವು
ನಿನ್ನ ಧ್ಯಾನದಿ ಅರಳಿ
ಕಣ್ಣಲೆ ಮಾತಾಡುತ ಸರಿಯಾಗಿ ಹೇಳು ಇದು ಏನು ಅಂತ
ಯಾರು ಕೂಡ ನಿನ್ನ ಹಾಗೆ ಪಿಡಿಸಿಲ್ಲ ನನ್ನ ಹೀಗೆ ನಾನು ನಿನ್ನ ಪ್ರೇಮ ಪೀಡಿತ
ಯಾರು ಕೂಡ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ ನಂಬಬೇಕು ನೀನು ಖಂಡಿತ
ಯಾರು ಕೂಡ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ ನಂಬಬೇಕು ನೀನು ಖಂಡಿತ
ನಿಂತಲ್ಲಿ ಕೂತಲ್ಲಿ ಸಂತಸದಂತ
ಸುಂದರ ಮೋಹಕೆ ಮರುಳಾದೆ
ಬೇರೇನು ಬೇಕಿಲ್ಲ ನಿನ್ನನು ಕಂಡು
ಎಲ್ಲಾ ತಾರೆಗಳ ತೊರೆದೆ
ಮಾತನು ಮರೆಮಾಚುತ
ಸವಿಯಾದ ಭಾವ ನಿನಗೂನು ಬಂತೋ
ಸುಂದರ ಮೋಹಕೆ ಮರುಳಾದೆ
ಬೇರೇನು ಬೇಕಿಲ್ಲ ನಿನ್ನನು ಕಂಡು
ಎಲ್ಲಾ ತಾರೆಗಳ ತೊರೆದೆ
ಮಾತನು ಮರೆಮಾಚುತ
ಸವಿಯಾದ ಭಾವ ನಿನಗೂನು ಬಂತೋ
ಯಾರು ಕೂಡ ನಿನ್ನ ಹಾಗೆ ಪಿಡಿಸಿಲ್ಲ ನನ್ನ ಹೀಗೆ ನಾನು ನಿನ್ನ ಪ್ರೇಮ ಪೀಡಿತ
ಯಾರು ಕೂಡ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ ನಂಬಬೇಕು ನೀನು ಖಂಡಿತ
ಯಾರು ಕೂಡ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ ನಂಬಬೇಕು ನೀನು ಖಂಡಿತ
ಯಾವುದು ಕನಸು
ಯಾವುದು ನನಸು ನನಗಂತು ತಿಳಿದೇ ಇಲ್ಲ
ಈ ನಿನ್ನ ಸೆಳೆತಕ್ಕೆ ಹುಚ್ಚಾದ ಮೇಲಂತು ಎಚ್ಚರ ಉಳಿದೆ ಇಲ್ಲ
ಯಾವುದು ನನಸು ನನಗಂತು ತಿಳಿದೇ ಇಲ್ಲ
ಈ ನಿನ್ನ ಸೆಳೆತಕ್ಕೆ ಹುಚ್ಚಾದ ಮೇಲಂತು ಎಚ್ಚರ ಉಳಿದೆ ಇಲ್ಲ
No comments:
Post a Comment