ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್. ಪಿ. ಬಿ
ತರಿಕೆರೆ ಏರಿಮೇಲೆ ಮೂರುಕರಿ ಕುರಿಮರಿ
ತರಿಕೆರೆ ಏರಿಮೇಲೆ ಮೂರುಕರಿ ಕುರಿಮರಿ ಮೇಯ್ತಿತ್ತು
ಹಾಯಾಗ್ ಮೇಯ್ತಿತ್ತು
ತರಿ ಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ
ಮೇಯ್ತಿತ್ತು....ಹಾಯಾಗ್ ಮೇಯ್ತಿತ್ತು....
ತರಿಕೆರೆ ಏರಿಮೇಲೆ ಮೂರುಕರಿ ಕುರಿಮರಿ
ತರಿಕೆರೆಏರಿಮೇಲೆಮೂರುಕರಿಕುರಿಮರಿ
ತರಿಕೆರೆಏರಿಮೇಲೆಮೂರುಕರಿಕುರಿಮರಿ
ಮೇಯ್ತಿತ್ತು....ಹಾ...ಯಾ....ಗಿ.....ಮೇ....ಯ್ತಿ.....ತ್ತು....
ಮೇಯ್ತಿತ್ತು.....ಮೇಯ್ತಿತ್ತು....ಮೇಯ್ತಿತ್ತು
ಕಬ್ಬಿನ ಗದ್ದೆ ಮಧ್ಯದಲ್ಲಿ ಉಬ್ಬಿದ ಕೊಬ್ಬಿದ ಗಬ್ಬದ್ ತೋಳ.....
ಊ................
ಕಬ್ಬಿನ ಗದ್ದೆ ಮಧ್ಯದಲ್ಲಿ ಉಬ್ಬಿದ ಕೊಬ್ಬಿದ ಗಬ್ಬದ್ ತೋಳ
ಕುರಿನ್ ನೋಡಿ ಹಬ್ಬ ಎಂದು ಕಾಯ್ತಿತ್ತು......ತಿನ್ನೊಕ್ ಕಾಯ್ತಿತ್ತು
ಬಾಯಲ್ ನೀರು ಚಪ್ಪರ್ ಸ್ಕೊಂಡು ಹ ಹ ಹ....ಕಣ್ಣು ಕಣ್ಣು ಕೆಕ್ಕೆರ್ ಸ್ಕೊಂಡು
ಕಣ್ಣು ಕಣ್ಣು ಕೆಕ್ಕೆರ್ ಸ್ಕೊಂಡು
ಬಾಯಲ್ ನೀರು ಚಪ್ಪರ್ ಸ್ಕೊಂಡು ಕಣ್ಣು ಕಣ್ಣು ಕೆಕ್ಕೆರ್ ಸ್ಕೊಂಡು
ಕುರಿ ಕಡೆ ನೋಡಿಕೊಂಡು ಬರ್ತಿತ್ತು.....ತೋಳ ಬರ್ತಿತ್ತು
ಬಾಲ ಗೀಲ ಸೆಟರ್ ಸ್ಕೊಂಡು .....ಬಾಲ ಗೀಲ ಸೆಟರ್ ಸ್ಕೊಂಡು
ಹಾರೊ ಹೊತ್ಗೇ..........ಹಾಳು ಸೀನು ಬಂದೋಯ್ತು
ಕಾಲು ಜಾರಿ ತೋಳ ಕೆಳಗ್ ಬಿದ್ದೋಯ್ತು....ಕೆರೆಗ್ ಬಿದ್ದೋಯ್ತು
ಮೋಡದ್ ಮಧ್ಯ ಗುಡುಗೊ ಹಾಗೆ ಭೂಮಿಎಲ್ಲ ನಡುಗೊ ಹಾಗೆ
ಮೋಡದ್ ಮಧ್ಯ ಗುಡುಗೊ ಹಾಗೆ ಭೂಮಿಎಲ್ಲ ನಡುಗೊ ಹಾಗೆ
ಜೋರಾಗ್ ಗರ್ಜನೆ ಮಾಡ್ತಾ ಸಿಂಹ ಬರ್ತಿತ್ತು....ಹ......ಹಸ್ಕೊಂಡ್ ಬರ್ತಿತ್ತು
ತೇಗಿನ್ ಬಿಟ್ಕೊಂಡ್ ಬರೊ ತೋಳ ತಿನ್ನೋಕಂತ ಬಿಟ್ಕೊಂಡ್ ಬಾಯಿ ನುಗ್ಗಿತ್ತು
ಸಿಂಹ ತೋಳ ತೋಳ ಸಿಂಹ ಸಿಂಹ ತೋಳ ತೋಳ ಸಿಂಹ....ಹ.....
ಕುಯ್....ಕುಯ್....ಕುಯ್....ಹೋ.......
ಹೆದರ್ಕೊಂಡು ತೋಳ ಮುದುರ್ಕೊಂಡು ಬಾಲ
ತಪ್ಪಿಸ್ಕೊಂಡು ಓಡೋಯ್ತು.....ಬೇಡ ಹಾಕಿದ್ ಬಲೆಗ್ ಸಿಂಹ ಸಿಕ್ಬಿತ್ತು.......
ತೋಳ ಓಡೋಯ್ತು......ಸಿಂಹ ಸಿಕ್ಬಿತ್ತು
ಇಷ್ಟೆಲ್ಲ ಆದ್ರೂ.......
ತರಿಕೆರೆ ಏರಿಮೇಲೆ ಮೂರುಕರಿ ಕುರಿಮರಿ ಮೇಯ್ತಿತ್ತು
ಹಾಯಾಗ್ ಮೇಯ್ತಿತ್ತು
ರೀ....ರೀ....ರೀ.....ಪನಿಪಮದಪಗಸ ಸಸದದ ಗಗಗ
ಸಸಸ ಗಗಮದ ಸಗಸನಿ ದಸಸಸ ದಸಸಸ ದಸಸ ತರಿ ಕೆರೆ
ತ ರಿ ಕೆ ರೆ....ತರಿಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಮೇಯ್ತಿತ್ತು
ಆ........ಆ.......ತ.. ರಿ... ಕೆ.... ರೆ
ತರಿಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ
ಮೇಯ್ತಿತ್ತು.....ಮೇಯ್ತಿತ್ತು.....ಮೇಯ್ತಿತ್ತು
ಮೇಯ್ತಿತ್ತು ......ಮೇಯ್ತಿತ್ತು.....ಮೇಯ್ತಿತ್ತು
ಮೇಯ್ತಿತ್ತು ......ಮೇಯ್ತಿತ್ತು.....ಮೇಯ್ತಿತ್ತು
ತರಿಕೆರೆ ಏರಿ ಮೇಲೆ ಮೂರು...........ಮೂರು ಕರಿ ಕುರಿ ಮರಿ ಮೂರು........
ತರಿಕೆರೆ ಏರಿಮೇಲೆ ಮೂರುಕರಿ ಕುರಿಮರಿ
ತರಿಕೆರೆ ಏರಿಮೇಲೆ ಮೂರುಕರಿ ಕುರಿಮರಿ
ತರಿಕೆರೆ ಏರಿಮೇಲೆಮೂರುಕರಿಕುರಿಮರಿ
ತರಿಕೆರೆಏರಿಮೇಲೆಮೂರುಕರಿಕುರಿಮರಿ
ಮೇಯ್ತಿತ್ತು ......ಮೇಯ್ತಿತ್ತು.....ಮೇಯ್ತಿತ್ತು.....ಮೇಯ್ತಿತ್ತು ......ಮೇಯ್ತಿತ್ತು
No comments:
Post a Comment