Wednesday, April 15, 2009

Hey He Paru Lyrics from RAJ the Show man

Puneeth Rajkumar, Nisha Kothari in Raaj - The Show Man [2009]http://www.gallantsite.com/wp-content/uploads/2009/03/rajsh2.jpg

Lyrics of RAJ the show man for free, The lyrics are by Nagendra Prasa, A nice song from RAJ the show man. Sung By tippu.










Hey Hey Paru, Hey Hele paaru

DOWNLOAD FULL SONGS OF RAJ THE SHOW MAN HERE..................

ಹೇಯ್ ಹೇ ಪಾರು ಹೇಯ್ ಹೇಳೇ ಪಾರು
ಹೇಯ್ ಹೇ ಪಾರು ಹೇಯ್ ಹೇ ಪಾರು
ಬಾರೆ ಹೇಯ್ ಹೇ ಹೇ ಹೇಯ್ ಪಾರು ಹೇಯ್ ಹೇಳೇ ಪಾರು
ಒಂದು ಸಲ ಏನಾಗಲ್ಲ I love u ಅಂತ ಒಮ್ಮೆ ಹೇಳೇ ಸುಮ್ಮನೆ ಹೇಳು ಬಾರೆ ಸುಮ್ಮನೆ ಹೇಳು ಬಾರೆ
ಹೇಯ್ ಹೇ ಪಾರು ಹೇಯ್ ಹೇ ಪಾರು
ಹೇಯ್ ಹೇ ಹೇ ಹೇಯ್ ಪಾರು ಹೇಯ್ ಹೇಳೇ ಪಾರು
I want to something something something I want to something something
ಲೆಟರ್ ಕೊಡಲ್ಲ ಫೋನು ಮಾಡಲ್ಲ
ಎಲ್ಲಂದ್ರೆ ಅಲ್ಲಿ ಅಡ್ಡ ಹಾಕೋಲ್ಲ
ice ಇಡಲ್ಲ nicu ಮಾಡಲ್ಲ ಹಿಂದಿಂದೆ ಬಿಳೂ ಪೋಲಿ ನಾನಲ್ಲ
ಸಿಗದೇ ಹೋದರೆ ನೀನು ನನಗೆ ಅಲೆಯಲಾರೆ ಹುಚ್ಹನ ಹಾಗೆ
ಯಾಕೆ ಬೇಜಾರು ನಿಂತುಕೊಳೆ ಪಾರು ಒಪ್ಪ್ಕೊಲೆ ಪಾರು
ಹೇಯ್ ಹೇ ಪಾರು ಹೇಯ್ ಹೇ ಪಾರು
ಹೇಯ್ ಹೇ ಹೇ ಹೇಯ್ ಪಾರು ಹೇಯ್ ಹೇಳೇ ಪಾರು
I wanta just say something something I want a something something

ಲೇಟಾಗಿ ಬರಲ್ಲ ಸಾರೀ ಕೇಳಲ್ಲ ಸಿನೆಮಾಗೆ ಬಂದ್ರೆ TOUCHE ಮಾಡಲ್ಲ
ಹೊತ್ಕೊಂಡು ಹೋಗಲ್ಲ ಆಸಿಡ್ ಹಾಕಲ್ಲ
ರೌಡಿಸಂ ಅಂತು ನನಗೆ ಗೊತ್ತಿಲ್ಲ
ಬೂಮಿಯೆಲ್ಲ ಹುಡುಕಿದರೂನು ಸಿಗುವುದಿಲ್ಲ ಇಂತಾ ಮಜ್ನು ಯೋಚನೆ ನಾ ಪಾರು ನನಗೆ ಇನ್ಯಾರು ಒಪ್ಪ್ಕೊಳೆ ಪಾರು
ಹೇಯ್ ಹೇ ಪಾರು ಹೇಯ್ ಹೇಳೇ ಪಾರು
ಒಂದು ಸಲ ಏನಾಗಲ್ಲ I love u ಅಂತಾ ಒಮ್ಮೆ ಹೇಳೇ ಸುಮ್ಮನೆ ಹೇಳು ಬಾರೆ ಸುಮ್ಮನೆ ಹೇಳು ಬಾರೆ
ಹೇಯ್ ಹೇ ಪಾರು ಹೇ ಪಾರು ಹೇಯ್ ಪಾರು ಹೇಳೇ ಪಾರು.

No comments:

Post a Comment