Wednesday, April 15, 2009

Lyrics of POLI IVANU from RAJ The Show man

The Kannada Lyrics of RAJ the showman ,

Lyrics by V Nagendra Prasad

ಸೂರ್ಯ ನಿನ್ನ ತಾಯಿಯಣೆಗೂ ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ ಪೋಲಿ ಇವನು.... ಪೋಲಿ ಇವನು...

ಸೂರ್ಯ ನಿನ್ನ ತಾಯಿಯಣೆಗೂ ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ ಪೋಲಿ ಇವನು.... ಪೋಲಿ ಇವನು...
ಜಲ್ ಎಂದಿದೆ ಓ ಓ ಓ ನನ್ನ ಎದೆ

ತಡ ಮಾಡದೇ ಓ ಓ ಓ ಶರಣಾಗಿದೆ
ಯಾಮಾರಿಸೂ ಹುಡುಗರ ಸಾಲಿನ ಮೊದಲನೇ ಚೋರನು
ಹಾಗಿದ್ದರು ಪ್ರಿತಿಸ ಬೇಕು ಎನಿಸುವ ರಾಜನು
ಅಯ್ಯೋ ನನ್ನಾಣೆ ಅವನ ಮೇಲಾಣೆ ಕೇಳು ಪೋಲಿ ಇವನು......... ಪೋಲಿ ಇವನು............
(ಬಾರೂ ಪೋಲಿ ಬಾರೂ ಪೋಲಿ ಬಾರೂ ಪೋಲಿ )
ಎಲ್ಲಿದ್ದರೂ ಆ ಆ ಆ ಆ ಇಸ್ಟುದಿನ
ನಾನವನಿಗೆ ಆ ಆ ಆ ಆ ಇಷ್ಟವಾದೆನ
ಊರಲ್ಲಿರೋ ಪುಂಡರನೆಲ್ಲ ಹೆದರಿಸೂ ನಾಯಕ
ಮೂರಕ್ಷರ ಹೇಳಲು ಯಾಕೋ ಹೆದರಿದ ಬಾಲಕ
ದೇವರ ಆಣೇ ಭೂಮಿ ತಾಯಾಣೆ ಕೆ..ಳೂ ಪೋಲಿ ಇವನು ಪೋಲಿ ಇವನು
ಓ ಓ ಸೂರ್ಯ ನಿನ್ನ ತಾಯಿಯಣೆಗೂ ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ ಪೋಲಿ ಇವನು.... ಪೋಲಿ ಇವನು... ಪೋಲಿ ಇವನು...

No comments:

Post a Comment