Tuesday, February 8, 2011

Chirru - Kannada Movie- Shambho Shiva Shankara Lyrics

ಸಂಗೀತ : ಗಿರಿಧರ್ ದಿವಾನ್

ಗಾಯಕ:ಉದಿತ್ ನಾರಾಯಣ್



ಶಂಬೋ ಶಿವ ಶಂಕರ ಅವನಾಟ ಥರಥರ

ಶಂಬೋ ಶಿವ ಶಂಕರ ಅವನಾಟ ಥರಥರ

ಅಗೊಂತರ ಈಗೊಂತರ ಮುಂದೊಂತರ....

ಆಗೋದೆಲ್ಲ ಆಗಲಿ ಹಾಯಾಗಿರು

ಏನೇ ಎದುರಾಗಲಿ ಕುಶಿ ಆಗಿರು

ಶಂಬೋ ಶಿವ ಶಂಕರ ಅವನಾಟ ಥರಥರ

ಶಂಬೋ ಶಿವ ಶಂಕರ ......



ಸಮಯ ಸರಿದ ಮೇಲೆ ಮರಳಿ ಬರದೋ ನಾಳೆ

ಅನುಭವಿಸು ಉಲ್ಲಾಸ ಇದುವೇ ಕೊನೆ ಅವಕಾಶ

ಕಣ್ಣಮುಂದೆ ಕಾಣೋ ಸಿರಿಯಾ ಸವಿಯೋಣ ಬಾ

ಮುಂಗಾರಿನಂತ ಕನಸ ಕುಣಿಯೋಣ ಬಾ

ಒಂದೊಂದು ನಿಮಿಷಾನು ನಗು ನಗುತ ನಾವು ಬಾಳುವ

ಆಗೋದೆಲ್ಲ ಅಗಲಿ ಹಾಯಾಗಿರು

ಏನೇ ಎದುರಾಗಲಿ ಕುಶಿಯಾಗಿರು.....





ಹೇ..ಹೆ ಹೇ... ಲ ಲಾ ಲ... ಲ ಲಾ ಲಾ...

ಮನಸು ಬಯಸೋದೆಲ್ಲ ಸುಲಭವಾಗಿ ಸಿಗೋದಿಲ್ಲ

ಕನಸು ನನಸಾದಾಗ ಸಿಗುವ ಕುಶಿ ಎಲ್ಲೆಲ್ಲಾ

ಬರುವಾಗ ಖಾಲಿ ಹೊರಟಾಗಲೂ ಖಾಲಿ

ನೋವಿಸ್ಟು ನಲಿವಿಸ್ಟು ಸರಿ ಸಮವು ಬಾಳಲ್ಲಿ...

ಹಿಂದೇನು ಮುಂದೇನು ನಲಿ ನಲಿದು ಬಾಳು ಬಾಳಲಿ

ಆಗೋದೆಲ್ಲ ಅಗಲಿ ಹಾಯಾಗಿರು

ಏನೇ ಎದುರಾಗಲಿ ಕುಶಿಯಾಗಿರು

ಶಂಬೋ ಶಿವ ಶಂಕರ ಅವನಾಟ ಥರಥರ

ಶಂಬೋ ಶಿವ ಶಂಕರ ಅವನಾಟ ಥರಥರ

ಅಗೊಂತರ ಈಗೊಂತರ ಮುಂದೊಂತರ....

ಆಗೋದೆಲ್ಲ ಆಗಲಿ ಹಾಯಾಗಿರು

ಏನೇ ಎದುರಾಗಲಿ ಕುಶಿ ಆಗಿರು





No comments:

Post a Comment