Friday, February 18, 2011

Jaya Janrdhana Krishna Raadhika pathe Lyrics in Kannada

ಜಯ ಜನಾರ್ಧನಾ ಕೃಷ್ಣ ರಾಧಿಕಾ ಪತೆ
ಜನವಿಮೊಚನ ಕೃಷ್ಣ ಜನ್ಮ ಮೋಚನ
ಗರುಡ ವಾಹನ ಕೃಷ್ಣ ಗೋಪಿಕ ಪತೆ
ನಯನ ಮೋಹನ ಕೃಷ್ಣ ನೀರಜೇಕ್ಷಣ ||ಜಯ ಜನಾರ್ಧನಾ||
ಸುಜನ ಬಂಧವಾ ಕೃಷ್ಣ ಸುಂದರಾಕೃತೆ
ಮದನ ಕೋಮಲ ಕೃಷ್ಣ ಮಾದವಾ ಹರೇ
ವಸುಮತೀ ಪತೆ ಕೃಷ್ಣ ವಾಸವಾನುಜ
ವರಗುಣಾಕರ ಕೃಷ್ಣ ವೈಷ್ಣವಾಕೃತೆ
ಸುರುಚಿರಾನನ ಕೃಷ್ಣ ಶೌರ್ಯ ವಾರಿಧೆ
ಮುರಹರಾ ವಿಭೋ ಕೃಷ್ಣ ಮುಕ್ತಿದಾಯಕ
ವಿಮಲಾ ಪಾಲಕ ಕೃಷ್ಣ ವಲ್ಲಭೀ ಪತೆ
ಕಮಲ ಲೋಚನ ಕೃಷ್ಣ ಕಾಮ್ಯದಾಯಕ ||ಜಯ ಜನಾರ್ಧನಾ||
ವಿಮಲಗಾತ್ರನೆ ಕೃಷ್ಣ ಭಕ್ತ ವತ್ಸಲ
ಚರಣ ಪಲ್ಲವಂ ಕೃಷ್ಣ ಕರುಣಾ ಕೋಮಲಂ
ಭುವಲ ಈಕ್ಷಣ ಕೃಷ್ಣ ಕೋಮಲಾಕೃತೆ
ತವಪದಾಂಬುಜಂ ಕೃಷ್ಣ ಶರಣಮಾಶ್ರಯೆತ್
ಭುವನ ನಾಯಕ ಕೃಷ್ಣ ಪಾವನಾಕೃತೆ
ಗುಣ ಗಣೋಜ್ವಲ ಕೃಷ್ಣ ನಳಿನ ಲೋಚನ
ಪ್ರಣಯ ವಾರಿಧೆ ಕೃಷ್ಣ ಗುಣಗಣಾಕರ
ಧಾಮ ಸೋದರ ಕೃಷ್ಣ ಧೀನ ವತ್ಸಲ ||ಜಯ ಜನಾರ್ಧನಾ||
ಕಾಮ ಸುಂದರ ಕೃಷ್ಣ ಪಾಹಿ ಸರ್ವದಾ
ನರಕ ನಾಶನ ಕೃಷ್ಣ ನರ ಸಹಾಯಕ
ದೇವಕೀ ಸುತ ಕೃಷ್ಣ ಕಾರುಣ್ಯಾಂಬುದೆ
ಕಂಸಾ ನಾಶನ ಕೃಷ್ಣ ದ್ವಾರಕ ಸ್ಥಿತ
ಪಾವನತ್ಮಕ ಕೃಷ್ಣ ದೇಹಿ ಮಂಗಳಂ
ತ್ವತ್ಪದಾಂಬುಜಂ ಕೃಷ್ಣ ಶಾಮ ಕೋಮಲಂ
ಭಕ್ತ ವತ್ಸಲ ಕೃಷ್ಣ ಕಾಮ್ಯದಾಯಕ
ಪಾಲಿಸೆನ್ನನು ಕೃಷ್ಣ ಶ್ರೀಹರಿ ನಮೋ ||ಜಯ ಜನಾರ್ಧನಾ||
ಭಕ್ತ ದಾಸನ ಕೃಷ್ಣ ಹರಸು ನೀ ಸದಾ
ಕಾದು ನಿಂತೆನಾ ಕೃಷ್ಣ ಸಲಹೆಯ ವಿಭೋ
ಗರುಡ ವಾಹನ ಕೃಷ್ಣ ಗೋಪಿಕ ಪತೆ
ನಯನ ಮೋಹನ ಕೃಷ್ಣ ನೀರಜೇಕ್ಷಣ ||ಜಯ ಜನಾರ್ಧನಾ||

No comments:

Post a Comment