Friday, February 18, 2011

Inthi Ninna Preethiya - Ondonde Bachchitta maathu

ಒಂದೊಂದೇ ... ಬಚ್ಚಿಟ್ಟ ಮಾತು .. ಒಂದ್ ಒಂದಾಗಿ ... ಕೂಡಿಟ್ಟ ಕವನ
ನನ್ನಿಂದ ... ನಾ ದೂರ ನಿಂತು ... ನಾ ಕಂಡೆ .. ಮಾತಾಡೋ ಮೌನ
ಸೋಲುವುದು ಹೃದಯ ಹೀಗೇಕೆ ... ತಿಳಿ ತಿಳಿದು ನಗುವೇ ನೀನೇಕೆ
ಮಾತಾಡು ... ಓ ಮೌನ ... ಮಾತಾಡು .... ಹೇ .. ಹೇ .. ಹೇ
ಒಂದೊಂದೇ ... ಬಚ್ಚಿಟ್ಟ ಮಾತು .. ಒಂದ್ ಒಂದಾಗಿ ... ಕೂಡಿಟ್ಟ ಕವನ
ವೋ ... ಸುಳ್ಳು ಸುಳ್ಳೇ ಮುನಿಸು ... ಆ ನೂರು ಕಳ್ಳ ಕನಸು
ಆ ಮುಸ್ಸಂಜೆ ಮಾತಲ್ಲಿ ಮುತ್ತಿಟೌರ್ಯಾರು
ಕೆನ್ನೆ ನಿಂದ ... ಮುತ್ತು ನಂದ .... ಬಗೆ ಹರೆಯದ ವಗಟು ಇದೂ ... ವೋ .. ವೋ
ಹಾ ಮೊದಲು ಅಪ್ಪಿಕೊಂಡ ... ಆ ಮದುರ ಮೌನದೊಳಗೆ
ಬಿಸಿ ಹುಸಿರಲಿ ಮೊದಲು ಹೆಸರ ಬಿಸಿ ಹುಟ್ಟಿದ್ಯಾರು ..
ಈ .. ವಿರಹದಲಿ ಅಡಗಿದೆಯೋ .. ಸನಿಹ .. ಸನಿಹದಲಿ ಯಾಕಿದೆ ವಿರಹ
ಹೇಳುವೆಯಾ ... ಆ .. ಆ .. ಆ
ಒಂದೊಂದೇ ... ಬಚ್ಚಿಟ್ಟ ಮಾತು .. ಒಂದ್ ಒಂದಾಗಿ ... ಕೂಡಿಟ್ಟ ಕವನ
ನನ್ನಿಂದ.. ನಾ ದೂರ ನಿಂತು ... ನಾ ಕಂಡೆ.. ಮಾತಾಡೋ ಮೌನ
ಹಾ .. ಹಾ ಹಾ ಹಾ ಸಣ್ಣ ತಪ್ಪಿಗಾಗಿ, ಮಾತು ಸತ್ತುಹೋಗಿ
ಆ ಮೊಗ್ಗಾದ ರಾತ್ರೀಲಿ ಬಿಕ್ಕಲಿಸಿದ್ಯಾರು .. ತಪ್ಪು ನಿಂದಾ ... ತಪ್ಪು ನಂದಾ
ಕೊನೆಗಾಡದ ವಗಟು ಇದು .. ಓ .. ಒಹ್ .. ಒಹ್ ...
ಮುಂಜಾನೆ ನಿದ್ರೇಲಿ ನಾ ಹೇಳಲಾರದ ಕನಸು , ನೀ ಸಿಕ್ಕಾಗ ಮಾತಾಡೋ
ಮಾತಲ್ಲ ಬರೀ .... ನೀ ಸುಳ್ಳನ್ನು ಕಲಿಸುವುದೇ , ಕನಸು ಅದನ್ಯಾಕೆ
ಬಯಸಿದೆ ಮನಸು , ಹೇಳುವೆಯಾ .... ಯಾ ಯಾ .. ಯಾ
ಒಂದೊಂದೇ ... ಬಚ್ಚಿಟ್ಟ ಮಾತು .. ಒಂದ್ ಒಂದಾಗಿ ... ಕೂಡಿಟ್ಟ ಕವನ
ನನ್ನಿಂದ ... ನಾ ದೂರ ನಿಂತು ... ನಾ ಕಂಡೆ .. ಮಾತಾಡೋ ಮೌನ

No comments:

Post a Comment