Friday, February 18, 2011

Nanjundi Kalyana (1989) - Olage Seridare Gundu Hudugiyaguvalu Gandu

ಗಾಯನ : ಮಂಜುಳ ಗುರುರಾಜ್
ಸಂಗೀತ : ಉಪೇಂದ್ರ ಕುಮಾರ್
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಓಹೋಹೊಹೋ............
ಏ.....ಏ.....ಏ.....ಏ......ಹಹಹ
ಆಕಾಶ ಕೆಳಗಾಗಿ ಈ ಲೋಕ ಕಳೆದುಹೋಗಿ
ನಡೆದಾಡುವ ಈ ದಾರಿ ತಡಕಾಡುವ ಹಾಗಾಗಿ
ತಲೆ ತೂಗುವ ಓಲಾಟ ನೋಡಿ ಹ್ಯಾಗಿದೆ ಈ ಮಾಟ...ಆ
ತಲೆ ತೂಗುವ ಓಲಾಟ ನೋಡಿ ಹ್ಯಾಗಿದೆ ಈ ಮಾಟ
ಒಳಗಿರುವ ಪರಮಾತ್ಮ ಆಡಿಸುವ ಆಟ....
ಒಳಗಿರುವ ಪರಮಾತ್ಮ ಆಡಿಸುವ ಆಟ
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಓಹೋಹೊಹೋ............
ಈ ದೇಶಕೆ ನಾಳೆ ನಾನಾದರೆ ಪ್ರಧಾನಿ
ಸಾರಾಯಿ ಅಂಗಡಿಯೆ ನನಗಾಗೊ ರಾಜಧಾನಿ
ಗುಡಿಯಲ್ಲಿನ ದೇವರಿಗೂ ಕೂಡ ಬ್ರಾಂದಿಯ ನೈವೇದ್ಯ
ಗುಡಿಯಲ್ಲಿನ ದೇವರಿಗೂ ಕೂಡ ಬ್ರಾಂದಿಯ ನೈವೇದ್ಯ
ಏನು ಮಜ ಏನು ಮಜ ಕುಡುಕರ ಸಾಮ್ರಾಜ್ಯ
ಏನು ಮಜ ಏನು ಮಜ ಕುಡುಕರ ಸಾಮ್ರಾಜ್ಯ
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಓಹೋಹೊಹೋ............

No comments:

Post a Comment