Friday, February 18, 2011

School Master (1958) - Athi madhura Anuraaga jeevana sandhya raaga

ಹಾಡಿದವರು : ಎ. ಎಮ್. ರಾಜಾ & ಜಮುನರಾಣಿ
ರಚನೆ : ಪ್ರಭಾಕರ್ ಶಾಸ್ತ್ರಿ
ಆ......ಆ........ಆ........ಆ......
ಓ......ಓ.........ಓ........ಓ
ಆ......ಆ........ಆ........ಆ......
ಅತಿ ಮಧುರ ಅನುರಾಗ ಅತಿ ಮಧುರ ಅನುರಾಗ
ಜೀವನ ಸಂಧ್ಯಾರಾಗ...ಅತಿ ಮಧುರ ಅನುರಾಗ
ಸಮರಸದಾ ವೈಭೋಗ ಸಂಗಸಮಾಗಮ ರಾ..ಗ
ಸಮರಸದಾ ವೈಭೋಗ ಸಂಗಸಮಾಗಮ ರಾ....ಗ
ಅತಿ ಮಧುರ ಅನುರಾಗ ಅತಿ ಮಧುರ ಅನುರಾಗ
ಜೀವನ ಸಂಧ್ಯಾರಾಗ...ಅತಿ ಮಧುರ ಅನುರಾಗ
ನೀಲಿಯ ಬಾನಿನ ಬೆಳ್ಮುಗಿಲೇ ನವಿಲಿನ ನಾಟ್ಯಕೆ ಕರೆಯೋಲೆ
ನೀಲಿಯ ಬಾನಿನ ಬೆಳ್ಮುಗಿಲೇ ನವಿಲಿನ ನಾಟ್ಯಕೆ ಕರೆಯೋಲೆ
ಜೇನಿನ ಹೊನಲೆ ಉಕ್ಕುವ ವೇಳೆ ....ಓ.......ಓ.......
ಓ......ಓ.........ಓ........ಓ.....
ಜೇನಿನ ಹೊನಲೆ ಉಕ್ಕುವ ವೇಳೆ ....ಓ.......ಓ.......
ಒಲವೆ ಸುಖದ ಉಯ್ಯಾಲೆ.....ಒಲವೆ ಸುಖದ ಉಯ್ಯಾಲೆ
ಅತಿ ಮಧುರ ಅನುರಾಗ ಅತಿ ಮಧುರ ಅನುರಾಗ
ಜೀವನ ಸಂಧ್ಯಾರಾಗ
ಯೌವ್ವನ ಬಾಳಿನ ಹೊಂಬಾಳೆ ಪ್ರೀತಿಯೆ ಬಾಡದ ಹೂಮಾಲೆ
ಯೌವ್ವನ ಬಾಳಿನ ಹೊಂಬಾಳೆ ಪ್ರೀತಿಯೆ ಬಾಡದ ಹೂಮಾಲೆ
ನಲ್ಮೆಯ ನೀಡೊ ಪ್ರೇಮದ ಲೀಲೆ....ಓ.....ಓ.....
ಓ......ಓ.........ಓ........ಓ.....
ನಲ್ಮೆಯ ನೀಡೊ ಪ್ರೇಮದ ಲೀಲೆ....ಓ.....ಓ.....
ಒಲವೆ ಸುಖದ ಉಯ್ಯಾಲೆ.....ಒಲವೆ ಸುಖದ ಉಯ್ಯಾಲೆ
ಅತಿ ಮಧುರ ಅನುರಾಗ ಅತಿ ಮಧುರ ಅನುರಾಗ
ಜೀವನ ಸಂಧ್ಯಾರಾಗ...ಅತಿ ಮಧುರಾ..................

No comments:

Post a Comment