Friday, February 18, 2011

School master (1958) - Bhaameya Nodalu thaa banda

ಹಾಡಿದವರು : ಸೂಲಮಂಗಲಮ್ ಆರ್ ರಾಜಲಕ್ಷ್ಮಿ
ರಚನೆ : ಪ್ರಭಾಕರ್ ಶಾಸ್ತ್ರಿ
ಭಾಮೆಯ ನೋಡಲು ತಾ ಬಂದ......ಭಾ..ಮೆಯ ನೋಡಲು ತಾ ಬಂದ
ಭಾ...ಮೆಯ ನೋಡಲು ತಾ ಬಂದ .....ಬೃಂದಾವನದಿಂದ ಮುಕುಂದ...ಆ.....
ಭಾಮೆಯ ನೋಡಲು ತಾ ಬಂದ .....ಬೃಂದಾವನದಿಂದ ಮುಕುಂದ...ಆ.....
ಭಾಮೆಯ ನೋಡಲು ತಾ ಬಂದ
ಕಣ್ಸನ್ನೆಯಲೇ.........ಏ....ಏ......ಏ...ಏ...
ಕಣ್ಸನ್ನೆಯಲೇ ಕನ್ಯೆಯ ಮನ ಸೆಳೆದ
ಕಣ್.... ಸನ್ನೆಯಲೇ ಕನ್ಯೆಯ ಮನ ಸೆಳೆದ
ಕಣ್ಸನ್ನೆಯಲೇ ಕನ್ಯೆಯ ಮನ ಸೆಳೆದ
ಚಿನ್ಮಯ ಮೂರುತಿ ಶ್ರೀಗೋವಿಂದ
ಚಿನ್ಮಯ ಮೂರುತಿ ಶ್ರೀ....ಗೋ.....ವಿಂದ
ಭಾಮೆಯ ನೋಡಲು ತಾ ಬಂದ .....ಬೃಂದಾವನದಿಂದ ಮುಕುಂದ...ಆ.....
ಭಾಮೆಯ ನೋಡಲು ತಾ......ಬಂದ
ಬಾಗಿಲ ಮರೆಯಾಗಿ........ಈ.......ಈ........ಈ...
ಬಾಗಿಲ ಮರೆಯಾಗಿ ನಾಗೋಲಿಯ ದಿನ
ಬಾ.....ಗಿಲ ಮರೆಯಾಗಿ ನಾ....ಗೋಲಿಯ ದಿನ
ರಾಗೋಲ್ಲಾಸದಿ ಊದಿದ ಕೊಳಲಿನ
ರಾಗೋಲ್ಲಾಸದಿ ಊದಿದ ಕೊಳಲಿನ
ಕೂಗಿಗೆ ಮನಸೋತು ಮೋಹದಿ ಮೈ ಬಿಗಿದೆ
ಕೂ.....ಗಿಗೆ ಮನಸೋತು ಮೋಹದಿ ಮೈ ಬಿಗಿದೆ
ಕೂಗಿಗೆ ಮನಸೋತು ಮೋಹದಿ ಮೈ ಬಿಗಿದೆ
ಆಗರಿವಾಯಿತು ಅವನೆ ಜನಾರ್ದನ
ಆಗರಿವಾಯಿತು ಅವನೇ ಜನಾ...ರ್ದನ
ಭಾಮೆಯ ನೋಡಲು ತಾ ಬಂದ .....ಬೃಂದಾವನದಿಂದ ಮುಕುಂದ...ಆ.....
ಭಾಮೆಯ ನೋಡಲು ತಾ ಬಂದ

No comments:

Post a Comment