Machchalli kochchodilla kannalle Ella
ಸಾಹಿತ್ಯ : ಉಪೇಂದ್ರ
ಸಂಗೀತ : ಗುರುಕಿರಣ್
ಗಾಯನ : ಪುನೀತ್ ರಾಜ್ ಕುಮಾರ್
ಮಚ್ಚಲ್ಲಿ ಕೊಚ್ಚೋದಿಲ್ಲ ಕಣ್ಣಲ್ಲೇ ಎಲ್ಲಾ
ಸ್ಕೆಚ್ಚನ್ನ ಹಾಕೋದಿಲ್ಲ ಸ್ಪಾಟಲ್ಲೆ ಎಲ್ಲಾ
ಪ್ರೀತಿಯ ಗೇಮಲ್ಲಿ ನಾನೇ ನಂಬರ್ ಒನ್
ಲೈಫಲ್ಲೆ ನಾ ಛಾಂಪಿಯನ್
ಮಚ್ಚಲ್ಲಿ ಕೊಚ್ಚೋದಿಲ್ಲ ಕಣ್ಣಲ್ಲೇ ಎಲ್ಲಾ
ಸ್ಕೆಚ್ಚನ್ನ ಹಾಕೋದಿಲ್ಲ ಸ್ಪಾಟಲ್ಲೆ ಎಲ್ಲಾ
ಸಾಧಿಸೋದಿಕ್ಕೆ ಇಲ್ಲೊಂದು ಸ್ಟೇಡಿಯಂ ಇದೆ
ಆಡಿಸೋದಿಕ್ಕೆ ವಿಧಿ ಅನ್ನೋ ಕೋಚು ಇಲ್ಲಿದೆ
ಇಲ್ಲೆಲ್ಲ ಗೋಡ್ಡ್ ಸಿಲ್ವರ್ ಬ್ರಾಂನ್ಸ್
ನಿನ್ ಗಿಲ್ಲಿ ಮೂರೇ ಮೂರ್ ಛಾನ್ಸ್
ಲೈಫ್ ನೇ ಒಂದು ಮ್ಯಾರಥಾನ್ ರೇಸು ಅಂದುಕೋ
ಕಷ್ಟಪಟ್ಟರೆ ಛಾಂಪಿಯನ್ ನೀನೆ ತಿಳಿದುಕೋ
ನೀನಿನ್ನು ಇಳಿ ಫೀಲ್ಡಿಗೆ ಇಡಬೇಕು ಗುರಿ ಗೋಲ್ಡಿಗೇ
ಮಚ್ಚಲ್ಲಿ ಕೊಚ್ಚೋದಿಲ್ಲ ಕಣ್ಣಲ್ಲೇ ಎಲ್ಲಾ
ಸ್ಕೆಚ್ಚನ್ನ ಹಾಕೋದಿಲ್ಲ ಸ್ಪಾಟಲ್ಲೆ ಎಲ್ಲಾ
ದ್ವೇಷ ಕಂಡಾಗ ಲಾಂಗ್ ಜಂಪ್ ಮಾಡಿ ಜಾರಿಕೋ
ಪ್ರೀತಿ ಕಂಡಾಗ ಹೈ ಹೈಜಂಪ್ ಮಾಡಿ ದೋಚಿಕೋ
ಇಲ್ಲೆಲ್ಲ ನೋ ಕಾಂಪ್ರಮೈಸ್ ಮುನ್ನುಗ್ಗೋದೆ ಓನ್ಲಿ ಛಾಯ್ಸ್
ಕಿತ್ತು ಕೊಳ್ಳುವ ಆ ಆಟ ರಟ್ಟೆಯಲ್ಲಿದೆ
ಸತ್ಯ ಎತ್ತುವ ವೇಟ್ ಲಿಫ್ಟಿಂಗ್ ಕೂಡ ಇಲ್ಲಿದೆ
ಸೋಲೋದೆ ಗೆಲ್ಲೋಕ್ ಮಗು ಸ್ಪೋರ್ಟೀವ್ವಾಗಿ ತಗೋ..
ಮಚ್ಚಲ್ಲೆ ಕೊಚ್ಚೋದಿಲ್ಲ ಕಣ್ಣಲ್ಲೇ ಎಲ್ಲಾ
ಸ್ಕೆಚ್ಚನ್ನ ಹಾಕೋದಿಲ್ಲ ಸ್ಪಾಟಲ್ಲೆ ಎಲ್ಲಾ
ಪ್ರೀತಿಯ ಗೇಮಲ್ಲಿ ನಾನೇ ನಂಬರ್ ಒನ್
ಲೈಫಲ್ಲೆ ನಾ ಛಾಂಪಿಯನ್
ಮಚ್ಚಲ್ಲಿ ಕೊಚ್ಚೋದಿಲ್ಲ ಕಣ್ಣಲ್ಲೇ ಎಲ್ಲಾ
ಸ್ಕೆಚ್ಚನ್ನ ಹಾಕೋದಿಲ್ಲ ಸ್ಪಾಟಲ್ಲೆ ಎಲ್ಲಾ..
Lyrics of PILLA PILLA TELUGU PILLA
ಸಾಹಿತ್ಯ : ಎಸ್.ನಾರಾಯಣ್
ಸಂಗೀತ : ಗುರು ಕಿರಣ್
ಗಾಯನ : ಉದಿತ್ ನಾರಾಯಣ್, ಚಿತ್ರಾ
ಗಂಡು : ಪಿಲ್ಲಾ ಪಿಲ್ಲಾ ಪಿಲ್ಲಾ ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ಪಿಲ್ಲಾ ಪಿಲ್ಲಾ ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು ಕದ್ದು ಮುಚ್ಚಿ ನೋಡ್ತಿಯಲ್ಲ
ಪಿಲ್ಲಾ ಪಿಲ್ಲಾ ಪಿಲ್ಲಾ ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು ಕದ್ದು ಮುಚ್ಚಿ ನೋಡ್ತಿಯಲ್ಲ
ಈ ಮಿಠಾಯಿ ತುಟಿ ಮಿಣ ಮಿಣ ಅಂತದೆ
ನಾ ಮುಟ್ಟಿಕೊಂಡರೆ ತಪ್ಪಿಲ್ಲ ಅಂತದೆ
ಹೇ ಪಿಲ್ಲಾ ಪಿಲ್ಲಾ ಪಿಲ್ಲಾ ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು ಕದ್ದು ಮುಚ್ಚಿ ನೋಡ್ತಿಯಲ್ಲ
ಈ ಮಿಠಾಯಿ ತುಟಿ ಮಿಣ ಮಿಣ ಅಂತದೆ
ನಾ ಮುಟ್ಟಿಕೊಂಡರೆ ತಪ್ಪಿಲ್ಲ ಅಂತದೆ
ಗಂಡು : ಹೇ.. ಆಂಧ್ರಾ ಮೆಣಸಿನಕಾಯಿ ಅಯ್ಯೋ ಖಾರ ಕಣೆ ಬಾಯಿ
ಹೆಣ್ಣು : ಇಸ್ತಾನಯ್ಯ ಬೆಣ್ಣೆ ನುವ್ವು ತೀಸ್ ಪೋರ ಸುಮ್ನೆ
ಗಂಡು : ಖಾರ ಅಯ್ಯೋ ಖಾರಾ..
ಹೆ ಹೆ ಆಂಧ್ರಾ ಮೆಣಸಿನ ಕಾಯಿ ಅಯ್ಯೋ ಖಾರ ಕಣೆ ಬಾಯಿ
ಹೆಣ್ಣು : ಇಸ್ತಾನಯ್ಯ ಬೆಣ್ಣೆ ನುವ್ವು ತೀಸ್ ಪೋರ ಸುಮ್ನೆ
ಗಂಡು : ಬರಿ ಬೆಣ್ಣೆ ತಿಂದು ನಂಗೆ ಅಭ್ಯಾಸ ಇಲ್ಲ
ರೊಟ್ಟಿ ಇದ್ರೆ ಕೊಟ್ರೆ ಸ್ವಲ್ಪ ಬೇಜಾರು ಇಲ್ಲ
ಹೆಣ್ಣು : ನೀದೆ ಅಂತಾ ನೀದೆ
ಗಂಡು : ಸಾರಿ ಅರ್ಥ ಆಗ್ಲಿಲ್ಲ
ಹೆಣ್ಣು : ಐ ಮೀನ್ ನಿಂದೆ ಎಲ್ಲಾ ನಿಂದೆ
ಗಂಡು : ಓ..ಥ್ಯಾಂಕ್ ಯು..
ಗಂಡು : ಪಿಲ್ಲಾ ಪಿಲ್ಲಾ ಪಿಲ್ಲಾ ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು ಕದ್ದು ಮುಚ್ಚಿ ನೋಡ್ತಿಯಲ್ಲ
ಈ ಮಿಠಾಯಿ ತುಟಿ ಮಿಣ ಮಿಣ ಅಂತದೆ
ನಾ ಮುಟ್ಟಿಕೊಂಡರೆ ತಪ್ಪಿಲ್ಲ ಅಂತದೆ
ಗಂಡು : ವಾರೆ ಮೇರಾ ಪೋರಿ ಬಲ್ ಸೋಕು ನಿನ್ನ ಸ್ಟೈಲು
ನಿದ್ದೆಯಲ್ಲಿ ಬಂದು ಕಾಡ್ತೈತೆ ನಿನ್ನ ಸ್ಮೈಲು
ಹೆ..ಹೆ..ಹೆ ವಾರೆ ಮೇರಾ ಪೋರಿ ಬಲ್ ಸೋಕು ನಿನ್ನ ಸ್ಟೈಲು
ನಿದ್ದೆಯಲ್ಲಿ ಬಂದು ಕಾಡ್ತೈತೆ ನಿನ್ನ ಸ್ಮೈಲು
ಹೆಣ್ಣು : ಏ.. ನಂಚಿಕೊಸ್ತಾವಾ ಮಂಚಿಕೊಸ್ತಾವಾ
ಮನಸಿಗಿಸ್ತಾವಾ ನಾಕು ಮುದ್ದು ಚೇಸ್ತಾವ
ಗಂಡು : ಲಂಚ ಕೊಟ್ಟು ನಂಗೆ ಎಂದೂ ಅಭ್ಯಾಸ ಇಲ್ಲ
ಮಂಚ ಅಂದ್ರೆ ದೇವ್ರಾಣೆಗೂ ಬೇಜಾರೇ ಇಲ್ಲ
ಹೆಣ್ಣು : ನಾಕು..
ಗಂಡು : ನಾಕು ಮಂಚ ಬೇಕ ?
ಹೆಣ್ಣು : ನುವ್ವು ನಾಕು
ಗಂಡು : ಓ ನಾ ನಿನಗಂತೀಯಾ ಓ.ಕೆ - ಓ.ಕೆ
ಗಂಡು : ಪಿಲ್ಲಾ ಪಿಲ್ಲಾ ಪಿಲ್ಲಾ ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು ಕದ್ದು ಮುಚ್ಚಿ ನೋಡ್ತಿಯಲ್ಲ
ಪಿಲ್ಲಾ ಪಿಲ್ಲಾ ಪಿಲ್ಲಾ ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು ಕದ್ದು ಮುಚ್ಚಿ ನೋಡ್ತಿಯಲ್ಲ
ಈ ಮಿಠಾಯಿ ತುಟಿ ಮಿಣ ಮಿಣ ಅಂತದೆ
ನಾ ಮುಟ್ಟಿಕೊಂಡರೆ ತಪ್ಪಿಲ್ಲ ಅಂತದೆ
Usiraaguve Hasiraguve From Mourya
ಸಾಹಿತ್ಯ : ಕೆ.ಕಲ್ಯಾಣ್
ಸಂಗೀತ: ಗುರುಕಿರಣ್
ಹಾಡಿದವರು : ಶ್ರೀನಿವಾಸ್, ಶ್ರೇಯಾ ಗೋಯೆಲ್
ಹಾಡು ಕೇಳಿ
ಗಂಡು : ಉಸಿರಾಗುವೆ ಹಸಿರಾಗುವೆ ಆ ಸೂರ್ಯ ಚಂದ್ರ ಇರುವವರೆಗೂ
ಆಕಾಶ ಭೂಮಿ ಇರುವವರೆಗೂ ನನ್ನಾಣೆಗೂ ನಿನ್ನಾಣೆಗೂ
ಜೊತೆ ಇರುವೆ ನಾ ಎಂದೆಂದಿಗೂ..
ಹೆಣ್ಣು : ಉಸಿರಾಗುವೆ ಊಂ... ಹಸಿರಾಗುವೆ
ಗಂಡು : ಹಸಿವು ಇಲ್ಲ ನಿದಿರೆ ಇಲ್ಲ ಹೃದಯಾ ನಿನ ಪ್ರೀತಿ ಜಪಿಸುತಿದೆ
ಹೆಣ್ಣು : ಹಗಲು ರಾತ್ರಿ ದಿನವು ನಿನ್ನ ನೆನಪೆ ನನ್ನನ್ನು ಕೆಣಕುತಿದೆ
ಗಂಡು : ಇಲ್ಲೂ ನೀನೆ ಅಲ್ಲೂ ನೀನೆ ಎಲ್ಲೆಲ್ಲು ನೀನೆ ಒಲವೆ
ಹೆಣ್ಣು : ಈ ದೇಹಕು ಈ ಪ್ರಾಣಕು ಪ್ರೀತಿ ಒಂದೇ ಉಸಿರಾಟವು..
ಗಂಡು : ಉಸಿರಾಗುವೆ ಹಸಿರಾಗುವೆ
ಹೆಣ್ಣು : ಮಧುರ ನಮ್ಮ ಅಮರ ಪ್ರೇಮ ನಮಗೆ ಸೋಲಿಲ್ಲ ಕನಸಲ್ಲೂ..
ಗಂಡು : ಕವಿತೆ ಆಗಿ ಚರಿತೆ ಆಗಿ ಜೊತೆಗೆ ಕಳೆಯೋಣ ಜನುಮಗಳು
ಹೆಣ್ಣು : ಜಗವೆ ಹೇಳು ತಿಳಿಸಿ ಹೇಳು ಒಲವೇ ನಮ್ಮ ಬಾಳು
ಗಂಡು : ಮಣ್ಣಾಣೆಗೂ ಮನದಾಣೆಗೂ ಕೈ ಬಿಡೆನು ನಾ ಎಂದೆಂದಿಗೂ
ಹೆಣ್ಣು : ಉಸಿರಾಗುವೆ
ಗಂಡು : ಉಸಿರಾಗುವೆ
ಹೆಣ್ಣು : ಹಸಿರಾಗುವೆ
ಗಂಡು : ಹಸಿರಾಗುವೆ
ಹೆಣ್ಣು : ಆ ಸೂರ್ಯ ಚಂದ್ರ ಇರುವವರೆಗೂ ಆಕಾಶ ಭೂಮಿ ಇರುವವರೆಗೂ
ಇಬ್ಬರೂ : ನನ್ನಾಣೆಗೂ ನಿನ್ನಾಣೆಗೂ ಜೊತೆ ಇರುವೆ ನಾ ಎಂದೆಂದಿಗೂ
ಗಂಡು : ಉಸಿರಾಗುವೆ ಹಸಿರಾಗುವೆ ಆ ಸೂರ್ಯ ಚಂದ್ರ ಇರುವವರೆಗೂ
ಆಕಾಶ ಭೂಮಿ ಇರುವವರೆಗೂ ನನ್ನಾಣೆಗೂ ನಿನ್ನಾಣೆಗೂ
ಜೊತೆ ಇರುವೆ ನಾ ಎಂದೆಂದಿಗೂ..
HAADALI KARUNAADALI NAMMA LOVE STORY KELI
ಸಾಹಿತ್ಯ : ವಿ.ಮನೋಹರ್
ಸಂಗೀತ: ಗುರುಕಿರಣ್
ಹಾಡಿದವರು : ಉದಿತ್ ನಾರಾಯಣ್,ಲಕ್ಷ್ಮಿ
ಗಂಡು : ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ತೇಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
ಊರೆಲ್ಲ ನ್ಯೂಸ್ ಆಗಲಿ ನೋಡೋರು ಫ್ರೀಝ್ ಆಗ್ಲಿ
ಯಾಯ್..ಯಾ..ಯಾಯ್
ಹೆಣ್ಣು : ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ತೇಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
ಗಂಡು : ಫಸ್ಟ್ ಟೈಮು ಹಾರ್ಟಲ್ಲಿ ರಿಂಗಾಯ್ತು
ರಿಂಗಾಗಿ ರಿಂಗಾಗಿ ರಂಗೇರಿತು
ಹೆಣ್ಣು : ರಂಗೇರಿ ಮನಸೆಲ್ಲಾ ಗುಂಗಾಯಿತು
ಗುಂಗಲ್ಲಿ ಹೆಂಗೆಂಗೋ ಸ್ವಿಂಗಾಯಿತು
ಗಂಡು : ಸ್ವಿಂಗಾಗಿ ಪ್ರೀತಿಯ ಸಾಂಗ್ ಆಯಿತು ಪ್ರೀತಿ ಸ್ಟ್ರಾಂಗಾಯಿತು
ಹೆಣ್ಣು : ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ತೇಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
ಹೇ ಊರೆಲ್ಲ ನ್ಯೂಸ್ ಆಗಲಿ ನೋಡೋರು ಫ್ರೀಝ್ ಆಗ್ಲಿ
ಯಾಯ್..ಯಾ..ಯಾಯ್
ಗಂಡು : ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ತೇಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
ಹೆಣ್ಣು : ಕಣ್ಣಲ್ಲಿ ಹೀಗೇಕೋ ಸೈಲೆನ್ಸ್ ಇದೆ
ಸೈಲೆನ್ಸಿನಾ ಹಿಂದೆ ರೋಮ್ಯಾನ್ಸಿದೆ
ಗಂಡು : ಹೇ.. ರೋಮ್ಯಾನ್ಸಿಗೆ ವಯಸಾ ಲೈಸನ್ಸಿದೆ
ಲೈಸನ್ಸಿನಾ ಜೊತೆಗೆ ಹೊಂಗನ್ಸಿದೆ
ಹೆಣ್ಣು : ಕನ್ಸಲ್ಲಿ ತೇಲಾಡೋ ಹುಮ್ಮಸ್ಸಿದೆ ಈಗ ಹಾಯ್ ಎನಿಸಿದೆ..
ಗಂಡು : ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ತೇಲಿ
ಹೆಣ್ಣು : ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
ಗಂಡು : ಊರೆಲ್ಲ ನ್ಯೂಸ್ ಆಗಲಿ ನೋಡೋರು ಫ್ರೀಝ್ ಆಗ್ಲಿ
ಯಾಯ್..ಯಾ..ಯಾಯ್
ಹೆಣ್ಣು : ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ತೇಲಿ
ಇಬ್ಬರೂ : ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
AMMA AMMA I LOVE YOU LYRICS FROM MOURYA
ಸಾಹಿತ್ಯ : ಎಸ್.ನಾರಾಯಣ್
ಸಂಗೀತ : ಗುರುಕಿರಣ್
ಗಾಯನ : ಶಾನ್
ಹಾಡು ಕೇಳಿ
ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು.. ಅಮ್ಮ ಅಮ್ಮ ಐ ಲವ್ ಯು..
ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು.. ಅಮ್ಮ ಅಮ್ಮ ಐ ಲವ್ ಯು..
ಸೈನ್ಸು ಮ್ಯಾಥ್ಸು ಪಾಠ ಕಲಿತೆ ತಲೆಯಳುಳಿದಿಲ್ಲ
ಮಾರ್ನಿಂಗ್ ಈವನಿಂಗ್ ನೀನೆ ನನಗೆ ಬೇರೆ ತಿಳಿದಿಲ್ಲ
ಜಗವೇನೆ ನಿನ್ನಯ ಮಡಿಲಲ್ಲಿ ಜನ್ಮವೆಲ್ಲಾ ಕಳೆಯುವೆ ನಾನಿಲ್ಲಿ
ಬಿಡಿಸದಾ ಗೆಳೆತನಾ ಓ ಲವ್ ಲೀ ಮಮ್ಮೀ ಡಿಯರ್
ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು.. ಅಮ್ಮ ಅಮ್ಮ ಐ ಲವ್ ಯು..
ನಾನು ಪಡೆದ ಆಯಸ್ಸೆಲ್ಲಾ ನಿನಗೆ ಬರೆದಿಡುವೆ
ನಿನ್ನ ಚೆಲುವ ನಗುವಿನಲ್ಲಿ ನಾನು ಬೆರೆತಿರುವೆ
ಇದು ಯಾತರ ಯಾತರ ಸಂಬಂಧ
ಜಗಕಂತೂ ಕೇಳದ ಈ ಬಂಧ ಹೊಸತನ ಗೆಳೆತನ
ಇವಳೇ ಮೈ ಗ್ರೇಟೆಸ್ಟ್ ಮದರ್
ಕಂದಾ... ಕಂದಾ.. ಐ ಲವ್ ಯು
ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ
No comments:
Post a Comment