ಸಾಹಿತ್ಯ-ಸಂಗಿತ : ವಿ.ರವಿಚಂದ್ರನ್
ಗಾಯನ : ಎಸ್.ಪಿ.ಬಿ
ಮುಖದಲ್ಲಿ ಏನಿದೆ
ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ
ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ
ಮನಸಲ್ಲೆಲ್ಲ ಇದೆ
ಮುಖವಾಡದ ಬದುಕೇತಕೆ
ನಾವು ಹೋಗೊ ದಾರಿ ಓಹೊ.....
ಎಲ್ಲ ಕಲ್ಲು ಮುಳ್ಳು ಓಹೊ.....
ಹೂವು ಹಾಸೋರು ಯಾರು ನೀ ಹೇಳು
ಲೋಕಾನೆ ಹೀಗಿದೆ ಯಾಕಿಂಗೆ ಆಡ್ ತಿದೆ
ಲೋಕಾನೆ ಹೀಗಿದೆ ಯಾಕಿಂಗೆ ಆಡ್ ತಿದೆ
ಬೆನ್ ತಟ್ಟದೆ ಯಾಕೆ ನಗುತಿದೆ
ಕಾಲು ಎಳೆಯೊ ಲೋಕ ಹ....
ಕಲೆ ತುಲಿಯೊ ಲೋಕ ಹ...
ಗುರಿ ತಲುಪೋದು ಹೇಗೆ ನೀ ಹೇಳು...
ಆಸೆ ತೋರೊ ಕಾಮನಬಿಲ್ಲೆ
ರಂಗು ರಂಗಿನ ಲೋಕವು ನಿನಂತೆಯೆ
ರಂಗ ಮಂಚ ಲೋಕಕೆ ಯಾಕೆ
ಬಣ್ಣ ಹಾಕದೆ ನಟಿಸೊ ನಾಟಕಿಯಕೆ...
ಮಾಮರದ ಚಿಗುರಿನಿಂದ ಕೋಗಿಲೆ ಹಾಡು
ಲೋಕದ ಚಪ್ಪಾಳೆ ಇದ್ರೆ ನನ್ನ ಹಾಡು
ಕಾಲು ಎಳೆಯೊ ಲೋಕ ಓಹೊ...
ಕಲೆ ತುಲಿಯೊ ಲೋಕ ಓಹೊ...
ಗುರಿ ತಲುಪೋದು ಹೇಗೆ ನೀ ಹೇಳು...
ಮುಖದಲ್ಲಿ ಏನಿದೆ
ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ
ಮನಸಲ್ಲೆಲ್ಲ ಇದೆ
ಮುಖವಾಡದ ಬದುಕೇತಕೆ
ಕಣ್ಣು ಮುಚ್ಚಿ ಕಾಣುವ ಕನಸು
ಕಣ್ಣು ತೆರೆಯದ ಲೋಕದಲ್ಲಿ ಮಾಯವೆ
ಮರಿಚಿಕೆಯೆ ಲೋಕದ ಮಾತು
ಮಾಯಗಾರನ ಆಟವೊ ಪಾಠವೊ
ಮಾಮರದ ಚಿಗುರಿನಿಂದ ಕೋಗಿಲೆ ಹಾಡು
ಈ ಜನರ ಪ್ರೀತಿಗಾಗಿ ನನ್ನ ಹಾಡು
ಕಾಲು ಎಳೆಯೊ ಲೋಕ ಓಹೊ...
ಕಲೆ ತುಲಿಯೊ ಲೋಕ ಓಹೊ...
ಗುರಿ ತಲುಪೋದು ಹೇಗೆ ನೀ ಹೇಳು...
ಮುಖದಲ್ಲಿ ಏನಿದೆ
ಮನಸಲ್ಲೆಲ್ಲ ಇದೆ
No comments:
Post a Comment