ಚಿತ್ರ: ರಾಮ್
ಸಾಹಿತ್ಯ:ವಿ. ನಾಗೇಂದ್ರಪ್ರಸಾದ್
ಸಂಗೀತ: ಹರಿಕೃಷ್ಣ
ಗಾಯಕ: ನಂದಿತ/ಸೋನು ನಿಗಮ್
||ನಂದಿತ|| ನೀನೆಂದರೆ ನನಗೆ ಇಷ್ಟ ಕಣೋ... ನಿನ್ನಿಂದಲೇ ಪ್ರೀತಿ ಚೆಂದ ಕಣೋ...
||ಸೋನು|| ಅಮರಾ ಮಧುರಾ ಮಧುರಾ ಅಮರಾ ಅನುರಾಗಾ...
||ಸೋನು|| ಜೊತೆ ನೀನಿರಲು ಜೊತೆಯಾಗಿರಲೂ ಸ್ವರ್ಗಾ...
||ನಂದಿತ|| ನೀನೆಂದರೆ ನನಗೆ ಇಷ್ಟ ಕಣೋ...
||ಸೋನು|| ಹೋ...ಹೋ...
ನೀನೆಂದರೆ ನನಗೂ ಅಷ್ಟೇ ಕಣೇ...
||ನಂದಿತ|| ಜೊತೆಗೆ ಜೊತೆಗೆ ನೆಡೆದೂ ಬೆರಳನು ಬೆಸೆಯುವ ತವಕಾ...
||ಸೋನು|| ಹ್ರದಯ ಹ್ರದಯಾ ಮಿಡಿದೂ ಹೊಸ ಬಗೆ ಅನುಭವ ಪುಳಕಾ...
||ನಂದಿತ|| ಮನಸೇ ಇರದ ನಿದಿರೆ ಏಕೆ?
||ಸೋನು|| ನೀನೇ ಇರದ ಬದುಕಿನ್ನೇಕೆ?
||ನಂದಿತ|| ಎಷ್ಟೋ ಒಲವ ಗುಣಿಸಿದ ಮೇಲೂ.. ನಮ್ಮಾ ಒಲವೆ ಮಿಗಿಲೋ ಮಿಗಿಲು..
ನೀನೆಂದರೆ ನನಗೆ ಇಷ್ಟ ಕಣೋ...
||ಸೋನು|| ಹೋ...ಹೋ...
ನೀನಿಲ್ಲದೇ ಏನು ಇಲ್ಲಾ ಕಣೇ...
||ಸೋನು|| ಪ್ರಣಯಾ ಜನಿಸೋ ಸಮಯಾ.. ಮನಸಿಗು ಮನಸಿಗು ಮಿಲನಾ....
||ನಂದಿತ|| ಕೊನೆಯಾವರೆಗೂ ನಿಲದಾ... ಸೆಲೆಯಿದು ಒಲವಿನ ಕವನಾ...
||ಸೋನು|| ಪುನಃ ಪುನಃ ಬಯಸಿ ಸನಿಹಾ
||ನಂದಿತ|| ತರಹ ತರಹ ಹೊಸದೀ ವಿರಹಾ
||ಸೋನು|| ಇಷ್ಟ ಆಗೊ ಅರಳೂ ಮರಳೂ... ಇನ್ನೂ ಬೇಕು ಅನಿಸೋ ಅಮಲೂ...
ಮನಸೇ ನಿನ್ನನೂ ಮರೆಯೊ ಮಾತೆಲ್ಲಿದೇ...
ಹೇ..ಹೇ
ನಿನ್ನಿಂದಲೇ ಬದುಕು ಚೆಂದ ಕಣೇ...
||ನಂದಿತ|| ಅಮರಾ ಮಧುರಾ
||ಸೋನು|| ಮಧುರಾ ಅಮರಾ
||ಸೋನು/ನಂದಿತ|| ಅನುರಾಗಾ...
||ಸೋನು|| ಜೊತೆ ನೀನಿರಲು
||ನಂದಿತ|| ಜೊತೆಯಾಗಿರಲೂ
||ಸೋನು/ನಂದಿತ|| ಸ್ವರ್ಗಾ...
||ನಂದಿತ|| ನೀನೆಂದರೆ ನನಗೆ ಇಷ್ಟ ಕಣೋ...
||ಸೋನು|| ಹೋ...ಹೋ...
ನೀನೆಂದರೆ ನನಗೂ ಅಷ್ಟೇ ಕಣೇ...
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ReplyDelete