ಬಾಳೆಲೆಯಲೀ....ಪ್ರಾಣ ಬಡಿಸಿದೆ...
ಉಣ ಬಾರೋ ಜವರಾಯಾ....ಈಶ್ವರ...
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ
ಆತ್ಮನ ರುಚಿಗೆ..ಬಾ..ಅತಿಥಿ..
ಒಲೆಯ ದೇಹ ಕೆಲವು ಸೌದೆ
ಹೃದಯ ಪಾತ್ರೆ ನೆತ್ತರೊಡನೆ ಆತ್ಮ ದಿನಸಿ...
ತಾನೇ ಕುದಿದು ತಾನೇ ಉಕ್ಕಿ
ತಾನೇ ಬಸಿದು ತಾನೇ ಆದ ಆತ್ಮ ಭಕ್ಷ್ಯ...
ಉಂಡರೆ ತೇಗುವೆ ಶಿವನೆದೆ ಸಾಗುವೆ..
ಬಾಲೆಳೆಯಲಿ..ಪ್ರಾಣ ಬಿಸಿಯಿದೆ...
ಉಣ ಬಾರೋ ಜವರಾಯ....ಹರ..
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ
ಆತ್ಮನ ರುಚಿಗೆ...ಬಾ ಅತಿಥಿ...
ಬಂಧ ಕಿತ್ತು ಭಕ್ತಿಯಿತ್ತು
ಬಂದನಂತೆ ಬುಜದಿ ಹೊತ್ತು ಹೋಗು ತಂದೆ..
ಪಾಪ ಪುಣ್ಯ ಲೆಕ್ಕ ನೋಡಿ
ಶೂನ್ಯದಲ್ಲಿ ಬೆಳೆಯ ನೀಡಿ ಹರಸು ತಂದೆ.
ಲಾಲಿಯ ರೂಪವೇ ಪಾಶದ ವೇಷವೆ..
ಬಾಲೆಳೆಯಲಿ...ಪ್ರಾಣ ಬಡಬಡಿಸಿದೆ...
ಉಣ ಬಾರೋ ಜವರಾಯ.....ಶಂಕರ....
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ
ಆತ್ಮನ ರುಚಿಗೆ...ಹ್ಹ್ ಹ್ಹ್..ಬಾ ಅತಿಥಿ...

write in english
ReplyDeleteThnx for kannada lyrics
ReplyDeletesong the best of all emotional and divine song
ReplyDeletesong the best of all emotional and divine song
ReplyDeleteThanks for Kannada lyrics
ReplyDeleteWrite in english i didnot get any english lyrics particularly this song other songs i got the lyrics in english but this not
ReplyDeleteThanks for ಕನ್ನಡ lyrics
ReplyDeleteWhich raaga
ReplyDeleteThumba thanks ee song lyrics upload maadidhakke.
ReplyDeleteHamsalekha sir neevu namma indiadhali olle sahithya mathu sangeetha 2 kotirodhu nivu obre sir adhu kannadakke hemmye
ReplyDeleteಒಲೆಯೆ ದೇಹ ಎಲುಬು ಸೌದೆ
ReplyDeleteಶೂನ್ಯದಲ್ಲಿ ನೆಲೆಯ ನೀಡಿ
Thanuvine manage Tamil song
ReplyDeleteThanuvine manage Tamil song
ReplyDeleteಕನ್ನಡ ಸಿರಿ
ReplyDeleteಧನ್ಯವಾದಗಳು
ReplyDeleteKandanathe Bhujadi hottu..
ReplyDeleteಕೆಲವು ಅಕ್ಷರಗಳು ತಪಾಗಿವೇ ದಯವಿಟ್ಟು ಸರಿ ಪಡಿಸಿ
ReplyDeleteಬಂಧ ಕಿತ್ತು ಮುಕ್ತಿಯಿತ್ತು
ReplyDeleteಕಂದನಂತೆ ಬುಜದಿ ಹೊತ್ತು ಹೋಗು ತಂದೆ
ಪಾಪ ಪುಣ್ಯ ಲೆಕ್ಕ ನೋಡಿ
ಶೂನ್ಯದಲ್ಲಿ ನೆಲೆಯ ನೀಡಿ ಹರಸು ತಂದೆ