ಚಿತ್ರಃಮತ್ತೆ ಮುಂಗಾರು
ಸಂಗೀತಃ ಎಕ್ಸ್ ಪಾಲ್ ರಾಜ್
ಹಾಡಿದವರುಃ ಕಾರ್ತಿಕ್, ಶ್ರೇಯಾ ಘೋಷಲ್
ಸಾಹಿತ್ಯಃ ರಾಘವ(ದ್ವಾರ್ಕಿ)
ಚಿಟ ಪಟ ಪಟ ಮಳೆ ಹನಿ ಜಿನುಗಿ
ಪುಟಿ ಪುಟಿಯುವ ಎದೆಯಲಿ ಕರಗಿ
ಬಿಸಿಯುಸಿರಿನ ಮನಗಳ ನಡುವೆ
ಓಂದೇ ಸಮನೇ...
ಒಳಗುಳಿದಿಹ ಆಡದ ಮಾತು
ಒಳಗುಳಿಯದೆ ಹಾರಿದೆ ಸೋತು
ಚಡಪಡಿಸಿ ಕಾಡಿದರೂನು
ಓಂದೇ ಸಹನೇ...
ನವ ಮಾಸ ಕಾಯದೇ...ಹೊಸ ಭೂಮಿ ನೋಡುವಾ...
ಹಸು ಕಂದನಾ... ಆ.. ಅವಸರಾ ನನ್ನಲ್ಲಿ ಬಂದಂತಿದೇ...
ನಿನ್ನಾ ಈ ಆಸೆಗೇ ನಾನೇ ತಾಯಾಗುವೆ
ಈ ಭೂಮಿಯಾ ತೊರೆದಾದರೂ
ನಿನ್ನ ಹೆರುವ ಆಸೆ...ಇದೇ..
ಚಿಟ ಪಟ ಪಟ ಮಳೆ ಹನಿ ಜಿನುಗಿ
ಪುಟಿ ಪುಟಿಯುವ ಎದೆಯಲಿ ಕರಗಿ
ಬಿಸಿಯುಸಿರಿನ ಮನಗಳ ನಡುವೆ
ಓಂದೇ ಸಮನೇ...
ಎಲ್ಲಾ ಸಂಜೆಗಳೂ... ನಿನ್ನೆಲ್ಲಾ ನಿಮಿಷಗಳೂ...
ನಾ ಕೇಳದೆ ಪಡೆದು ಯಾರಿಗು ಕೊಡದೆ ಜೊತೆಗೆ ನಡೆವಾಸೆ...
ಎಲ್ಲಾ ಇರುಳಿನಲೀ...ನಿನ್ನೆಲ್ಲಾ ಕನಸಿನಲೀ...
ನಾ ಹೇಳದೆ ಸುಳಿದು ನಿದಿರೆಯ ಕೆಡಿಸಿ ಕನಸಿಗೆ ಬರುವಾಸೆ...
ಯಾರಿಲ್ಲದೂರಿನಲಿ ಏಕಾಂತ ನಮಗಿರಲಿ...
ಯಾರೇನೆ ಹುಡುಕಿದರೂ ಆ ಊರು ಸಿಗದಿರಲೀ...
ಓ... ನಮ್ಮ ಲೋಕದಲ್ಲಿ ಕುಳಿತು ಕನಸು ಹೆಣೆಯುವಾ...
(ಚಿಟ ಪಟ ಪಟ ಮಳೆ ಹನಿ ಜಿನುಗಿ
ಪುಟಿ ಪುಟಿಯುವ ಎದೆಯಲಿ ಕರಗಿ
ಬಿಸಿಯುಸಿರಿನ ಮನಗಳ ನಡುವೆ
ಓಂದೇ ಸಮನೇ...)
ಲಾ... ಲ ಲ ಲಾ...
ಚಿಟ ಪಟ ಪಟ ಮಳೆ ಹನಿ ಜಿನುಗಿ
ಪುಟಿ ಪುಟಿಯುವ ಎದೆಯಲಿ ಕರಗಿ
ಬಿಸಿಯುಸಿರಿನ ಮನಗಳ ನಡುವೆ
ಓಂದೇ ಸಮನೇ...
ಹೂಂ...ಏನೋ ಧೀಂ ಧೀಂ ಧೀಂ...
ಎದೆಯೆಲ್ಲಾ ಜುಂ ಜುಂ ಜುಂ...
ಈ ಹುಡುಗಿ ಜೊತೆಯಲಿ ಇರುವಾ ಕ್ಷಣಗಳೇ...
ಮನಸಿಗೆ ತಂ ನಂ ನಂ..
ಎಲ್ಲೋ ಘಲ್ ಘಲ್ ಘಲ್
ಮನಸೆಲ್ಲಾ ಝಲ್ ಝಲ್ ಝಲ್
ಈ ಹುಂಬನ ಜೊತೆಗೆ ಬದುಕಿನ ಓಳಗೆ ಫಲ್ ಫಲ್ ಫಲ್ ಹರ್ ಫಲ್
ನಮ್ಮೆಲ್ಲ ನೆನಪುಗಳೇ...ನಾಳೆಗಳ ಮೆಲುಕುಗಳೂ...
ಬಹು ಕಾಲ ಪುಟಗಳಲೀ...ಕನವರಿಸೋ ಕವನಗಳೂ...
ಮಣ್ಣ ಸೇರಿ ಹೋದ ಮೇಲೂ... ನಮ್ಮ ನೆನವುದೂ...
ಲ ಲ ಲ ಲಾ.. ಲಾ ಲಾ ಲಾ ಲ
ನ ನ ನ ನಾ... ನಾ ನಾ ನಾ ನ
ಲ ಲ ಲ ಲಾ.. ಲಾ ಲಾ ಲಾ ಲ(ಹೂಂ...)
ಓಂದೇ ಸಮನೇ...
ಚಿಟ ಪಟ ಪಟ ಮಳೆ ಹನಿ ಜಿನುಗಿ
ಪುಟಿ ಪುಟಿಯುವ ಎದೆಯಲಿ ಕರಗಿ
ಬಿಸಿಯುಸಿರಿನ ಮನಗಳ ನಡುವೆ
ಓಂದೇ ಸಮನೇ...
ಹಾ... ಹಾ...
No comments:
Post a Comment