ಚಿತ್ರ: ಮತ್ತೆ ಮುಂಗಾರು [೨೦೧೦]
ಸಂಗೀತ: X Paul Raj
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ಹೇಳದೆ ಕಾರಣ ಹೊದೆಯ ಬಹು ದೂರ
ಹೇಳದೆ ಕಾರಣ ಹೋದೆನೆ ಬಹು ದೂರ
ಗೆಳೆಯನೆ ಮನದಲಿ ನಿನ್ನದೇ ತಪನೆ
ನಲುಗಿದ ಗೆಳತಿಗೆ ಇಲ್ಲವೇ ಕರುಣೆ...
ಹೇಳದೆ ಕಾರಣ ಸಾಗಿದೆ ಅತಿ ದೂರ
ಮೊದಲಿನಾ ಕಲಹವೇ ಈ ಮುನ್ನ ಹೀಗೆ ಆಗಲಿಲ್ಲವೇ
ಕ್ಷಮೆಗಳ ನೆಪದಲಿ ಮತ್ತೆ ನಾವು ಸೇರಲಿಲ್ಲವೇ
ಕರಗುವ ಮುನಿಸದು ಬಿರುಕನು ಬಯಸದು
ಇ ನನ್ನ ನೋವು ನಿನ್ನ ತಾಗಿ ತಂಪು ಮಾಡದೇ
ಮತ್ತೊಂದು ಮುಂಗಾರು ಬರಲೀಗಾ..
ಮತ್ತೊಂದು ಇ ಮೌನ ಬೇಡಾ...
ಸೂಚನೆ ನೀಡದೆ ಪ್ರೀತಿಯಾ ಪಥನ...
ಒಮ್ಮೆ ನೀ ಬಾರದೆ ಹೋದರೆ ಮರಣ
ಹೇಳದೆ ಹೋದನಾ ಕಾರಣ ಬಲು ದೂರ
ಹೋದರು ನಿನ್ನಲೇ ಉಳಿದೆ ನಾ ಜೊತೆಗಾರ
ಕಾಡುವ ಪ್ರೀತಿಯು ನಮ್ಮದು ಗೆಳೆಯ
ಕಾಯುವೆ ಮುಂದಿನ ಜನ್ಮವು ಇನಿಯ
ಇನಿಯ ಇನಿಯ ಇನೀಯ .....
No comments:
Post a Comment