Tuesday, February 8, 2011

Sanju weds Geetha - Gaganave baagi Bhuviyannu

ಚಿತ್ರ: ಸಂಜು ವೆಡ್ಸ್ ಗೀತಾ

ಸಂಗೀತ: ಜಸ್ಸಿ ಗಿಫ್ಟ್

ಗಾಯಕ: ಶ್ರೇಯಾ ಘೋಷಲ್



ಹಾ... ಹಾ... ಹಾ... ಹಾ...

ಗಗನವೇ ಬಾಗಿ  ಭುವಿಯನೂ ಕೇಳಿದಾ ಹಾಗೆ

ಕಡಲು ಕರೆದಂತೆ ನದಿಯನೂ ಭೇಟಿಗೆ

ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ

ನೀಡುವ ಮುನ್ನ ನಾನೆ ಆಮಂತ್ರಣ

ಗಗನವೇ ಭಾಗಿ ಭುವಿಯನೂ ಕೇಳಿದಾ ಹಾಗೆ

ಕಡಲು ಕರೆದಂತೆ ನದಿಯನೂ ಭೇಟಿಗೆ



ಜೀವನಾ ಈ ಕ್ಷಣಾ ಶುರು ಆದಂತಿದೆ

ಕನಸಿನಾ ಊರಿನಾ ಕದ ತೆರೆಯುತ್ತಿದೆ

ಅಳಬೇಕು ಒಮ್ಮೆ ಅಂತನಿಸಿದೆ ಖುಷಿ ಈಗ ಮೇರೆ ಮೀರಿ

ಮಧು ಮಾಸದಂತೆ ಕೈ ಚಾಚಿದೆ ಹಸಿರಾಯ್ತು ನನ್ನ ದಾರಿ

ನೀಡುವ ಮುನ್ನ ನಾನೆ ಆಮಂತ್ರಣ

ಗಗನವೇ ಭಾಗಿ ಭುವಿಯನೂ ಕೇಳಿದಾ ಹಾಗೆ

ಕಡಲು ಕರೆದಂತೆ ನದಿಯನೂ ಭೇಟಿಗೆ

ಯಾರು ಬಂದಿರದ ಮನಸಲಿ ಓ ನಿನ್ನ ಆಗಮನ ಈ ದಿನ

ನೀಡುವ ಮುನ್ನ ನಾನೆ ಆಮಂತ್ರಣ



ಸಾವಿನಾ ಅಂಚಿನಾ ಬದುಕಂತಾದೆ ನೀ

ಸಾವಿರಾ ಸೂರ್ಯರಾ ಬೆಳಕಂತಾದೆ ನೀ

ಕೊನೆ ಆಸೆ ಒಂದೆ ಈ ಜೀವಕೆ ನಿನ್ನ ಕೂಡಿ ಬಾಳ ಬೇಕು

ಪ್ರತಿ ಜನ್ಮದಲ್ಲೂ ನೀ ಹೀಗೆಯೆ ನನ್ನ ಪ್ರೀತಿ ಮಾಡಬೇಕು

ನೀಡುವ ಮುನ್ನ ನಾನೆ ಆಮಂತ್ರಣ

ಗಗನವೇ ಭಾಗಿ ಭುವಿಯನೂ ಕೇಳಿದಾ ಹಾಗೆ

ಕಡಲು ಕರೆದಂತೆ ನದಿಯನೂ ಭೇಟಿಗೆ

ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ

ನೀಡುವ ಮುನ್ನ ನಾನೆ ಆಮಂತ್ರಣ



No comments:

Post a Comment