ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ ; ಸಂಗೀತ: ವಿ. ಹರಿಕೃಷ್ಣ ; ಗಾಯನ: ಸೋನು ನಿಗಮ್
ಮೋಡದ ಒಳಗೆ ಹನಿಗಳ ಬಳಗ, ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು
ನನ್ನೊಳಗೊಳಗೆ... ಒಲವಿನ ಯೋಗ... ತುದಿ ಕಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸೂರಿ ಗೊತ್ತಿಲ್ಲ... ಹಾಡುಗಾರ ನಾನಲ್ಲ...
ನಿನ್ನೆ ಪ್ರೀತಿ ಮಾಡುವೇ ನಾನು ಇಷ್ಟೇ ಹಂಬಲ||೨||
ನಿಂತಲಿ ನಾನಿಲ್ಲಲಾರೆ ಎಲ್ಲರು ಹಿಂಗನುತಾರೆ
ಏತಕೊ ನಾ ಕಾಣೆನು ಈ ತಳಮಳ... ಹೇ... ಹೇ...
ಪ್ರೀತಿ ನನ್ನ ಬಲೆಯೊಳಗೋ.. ನಾನೇ ಪ್ರೀತಿಯ ಬಲೆಯಳೊಗೋ..
ಕಾಡಿದೆ ಹೊಂಗೆಡಿಸಿದೆ ಸವಿ ಕಳವಳ
ಖಾಲಿ ಜೇಬಿನ ಮಜನು ಪ್ರೀತಿ ಒಡೆಯನಾಗುವೆನು
ನಿನ್ನ ಬಿಟ್ಟು ಹೇಗಿರಬೇಕು ಹೇಳೆ ಪ್ರಾಣವೇ||೨|| ||ಮೋಡದ ಒಳಗೆ||
ಹೇ... ಹೇ...... I Love you
say....say.... that you love me...
Love me... Love me... Love me... da...
Love me... Love me... Love me... now
ನಾನು ನಿನ್ನ ಕಣ್ಣೊಳಗೆ, ಮಾಯ ಕನ್ನಡಿ ನೋಡಿರುವೆ
ನನ್ನನು ಬರ ಸೆಳೆಯುವ ಕಲೆ ನಿನ್ನದು... ಹೇ... ಹೇ...
ಯಾವ ಜನುಮದ ಸಂಗಾತಿ ಈಗಲು ಸಹ ಜೊತೆಗಾತಿ...
ಅದ್ಭುತ, ಈ ಅತಿಶಯ ನಾ ತಾಳೆನು...
ನಾನು ಬಡವ ಬದುಕಿನಲಿ... ಸಾಹುಕಾರ ಪ್ರೀತಿಯಲಿ...
ನೀನೆ ನನ್ನ ನಾಡಿಯಲಿ, ಜೀವ ಎಂದಿಗೂ||೨|| ||ಮೋಡದ ಒಳಗೆ||
No comments:
Post a Comment